ತಡಿಸಿನಕೊಪ್ಪದಿಂದ ಯರಿಕೊಪ್ಪಕ್ಕೆ ತೆರಳಿದ ಆನೆ – ನಗರಕ್ಕೆ ಎಂಟ್ರಿ ಕೊಟ್ಟಿತು ಎಂಬ ಕಾರಣದಿಂದಾಗಿ ಕಾರ್ಯಾಚರಣೆಗೆ ಮತ್ತೊಂದು ಆನೆಯನ್ನು ಕರೆತಂದ ಅರಣ್ಯಾಧಿ ಕಾರಿಗಳು…..
ಧಾರವಾಡ - ಕಳೆದ ಮೂರು ದಿನಗಳಿಂದ ಧಾರವಾಡದಲ್ಲಿ ಬೀಡು ಬಿಟ್ಟಿರುವ ಗಜರಾಜನ ಕಾರ್ಯಾಚರಣೆ ಇನ್ನೂ ಮುಗಿಯುತ್ತಿಲ್ಲ. ನಗರದ ಕರ್ನಾಟಕ ವಿಶ್ವವಿದ್ಯಾಲ ಯದಿಂದ ತಡಸಿನಕೊಪ್ಪಕ್ಕೆ ಅಲ್ಲಿಂದ ಸಧ್ಯ ಯರಿ...




