This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

Suddi Sante Desk

Suddi Sante Desk
10624 posts
Local News

ಶಿಕ್ಷಕರ ವರ್ಗಾವಣೆ,ಬೇಸಿಗೆ ರಜೆ ವಿಚಾರದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ – ವಿಧಾನ ಪರಿಷತ್ ಸದಸ್ಯರ ಎಸ್ ವಿ ಸಂಕನೂರ…..

ಧಾರವಾಡ - ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡು ತ್ತೇನೆ ಈ ಕುರಿತು...

Local News

ರುಂಡ ಮುಂಡ ಆರೋಪಿಗಳ ಬಂಧನ – ಆ ಕೊಲೆಯ ಹಿಂದೆ ಇದೆ ದೊಡ್ಡ ಕಹಾನಿ…..ಹುಬ್ಬಳ್ಳಿಯ ಗ್ರಾಮೀಣ ಪೊಲೀಸರ ಕಾರ್ಯಾ ಚರಣೆ……

ಧಾರವಾಡ - ಏಪ್ರಿಲ್ 10 ರಂದು ಹುಬ್ಬಳ್ಳಿಯ ಹೊರವಲಯದ ಕಲಘಟಗಿಯ ದೇವರ ಗುಡಿಹಾಳ ಗುಡ್ಡದ ಪ್ರದೇಶ ದಲ್ಲಿ ಪತ್ತೆಯಾದ ದೇಹವಿಲ್ಲದ ರುಂಡ ದ ಪ್ರಕರಣ ವನ್ನು ಹುಬ್ಬಳ್ಳಿಯ...

Local News

ಧಾರವಾಡದ ಕಲಘಟಗಿಯಲ್ಲೂ ಆನೆಗಳ ಹಿಂಡು ಪ್ರತ್ಯಕ್ಷ‌ ಅರಣ್ಯ ಸಿಬ್ಬಂದಿಗಳು ಕಾಡಿಗೆ ಅಟ್ಟಲು ತೀವ್ರ ಕಾರ್ಯಚರಣೆ…..

ಕಲಘಟಗಿ‌ - ಧಾರವಾಡದ ಕಲಘಟಗಿಯಲ್ಲೂ ಆನೆಗಳ ಹಿಂಡು ಪ್ರತ್ಯಕ್ಷವಾಗಿವೆ.ತಾಲ್ಲೂಕಿನ ಲಿಂಗನಕೊಪ್ಪ ಗ್ರಾಮದ ರೈತರ ಜಮೀನಿನಲ್ಲಿ ಶನಿವಾರ ಸಂಜೆ ಆನೆಗಳ ಹಿಂಡು ಪ್ರತ್ಯಕ್ಷವಾಗಿದ್ದು ಅರಣ್ಯ ಸಿಬ್ಬಂದಿಗಳು ಕಾಡಿಗೆ ಅಟ್ಟಲು...

Local News

ಹಸಿ ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಕಬ್ಬು ನಾಶ – ಕಲಘಟಗಿಯಲ್ಲಿ ಘಟನೆ…..

ಕಲಘಟಗಿ - ಕಬ್ಬಿನ ಗದ್ದೆಯೊಂದಕ್ಕೆ ಬೆಂಕಿ ಬಿದ್ದ ಘಟನೆ ಧಾರವಾ ಡ ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದಹೊನ್ನ ಳ್ಳಿ ಗ್ರಾಮದಲ್ಲಿ ನಡೆದಿದೆ‌.ಗ್ರಾಮದಲ್ಲಿ ಹಸಿ ಕಬ್ಬಿನ ತೋಟಕ್ಕೆ ಬೆಂಕಿ...

Local News

ಕೊರೊನಾ ನಿಯಮ ಉಲ್ಲಂಘನೆ ಪರೀಕ್ಷೆ ನಡೆಸುತ್ತಿದ್ದ ಕೇಂದ್ರದ ಮೇಲೆ ದಾಳಿ – ಪ್ರಕರಣ ದಾಖಲು

ಧಾರವಾಡ - ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಿ ಪರೀಕ್ಷೆ ನಡೆಸುತ್ತಿದ್ದ ಕೇಂದ್ರದ ಮೇಲೆ ಧಾರವಾಡ ದಲ್ಲಿ ಪೊಲೀಸರು ದಾಳಿ ಮಾಡಿ ದೂರು ದಾಖಲು ಮಾಡಿಕೊಂಡಿದ್ದಾರೆ. ಹೌದು ಕೊರೋನಾ...

State News

ಮಾಸ್ಕ್ ಹಾಕಿಲ್ಲ ಎಂದರೆ ಎಸ್ಪಿ ಹೀಗೆ ಕಪಾಳಿಗೆ ಬಡಿಯೊದಾ – ಜಾಗೃತಿ ಮೂಡಿಸುವ ಬದಲಿಗೆ ಹೀಗೆ ಮಾಡೊದಾ…..

ದಾವಣಗೆರೆ - ಸಾಮಾನ್ಯವಾಗಿ ಯಾವುದೇ ಒಂದು ವಿಚಾರ ಕುರಿತಂತೆ ಸಾರ್ವಜನಿಕರಿಗೆ ಮೊದಲು ಅಧಿಕಾರಿ ಗಳು ತಿಳುವಳಿಕೆಯನ್ನು ಮೂಡಿಸಿ ಜಾಗೃತಿ ಮಾಡ ಬೇಕು ಆದರೆ ದಾವಣಗೆರೆಯಲ್ಲಿ ಮಾತ್ರ ವಿಚಿತ್ರ...

Local News

ಶೀಘ್ರದಲ್ಲೇ ಶಿಕ್ಷಕರ ವರ್ಗಾವಣೆ ಆರಂಭ ಮಾಡಿ – ಧಾರವಾಡದಲ್ಲಿ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯ – ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರಿಗೆ ಮನವಿ ನೀಡಿ ಒತ್ತಾಯ…………..

ಧಾರವಾಡ - ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಶಿಕ್ಷಕರ ವರ್ಗಾವ ಣೆಯನ್ನು ಶೀಘ್ರದಲ್ಲೇ ಆರಂಭ ಮಾಡುವಂತೆ ಒತ್ತಾ ಯಿಸಿ ಧಾರವಾಡದಲ್ಲಿ ಕರ್ನಾಟಕ ಸರ್ಕಾರಿ ಗ್ರಾಮೀ ಣ ಪ್ರಾಥಮಿಕ ಶಾಲಾ...

Local News

ಧಾರವಾಡದ ಕರ್ನಾಟಕ ವಿವಿ ಯಲ್ಲಿ ಆನೆ – ಸ್ಥಳದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಟೀಮ್

ಧಾರವಾಡ - ಧಾರವಾಡ ಕರ್ನಾಟಕ ವಿವಿ ಆವರಣದಲ್ಲಿ ಆನೆ ಯೊಂದು ಕಾಣಿಸಿಕೊಂಡಿದೆ.ವಿಶ್ವವಿದ್ಯಾಲಯದ ಆವರಣಕ್ಕೆ ಆನೆ ಲಗ್ಗೆ ಇಟ್ಟಿದ್ದು ಇದರಿಂದ ಎಲ್ಲರೂ ಭಯಭೀತಗೊಂಡಿದ್ದಾರೆ. ನಿನ್ನೆ ತಡರಾತ್ರಿ ಆವರಣಕ್ಕೆ ಆಗಮಿಸಿರುವ...

State News

ಅಣ್ಣ ನ ಮನೆಗೆ ಕನ್ನ ಹಾಕಿದ ತಮ್ಮ – ಒಡಹುಟ್ಟಿದವನ ಮನೆನೂ ಬಿಡಲಿಲ್ಲ ತಮ್ಮ – ಮುಂದೆ ಆಗಿದ್ದೆ ಬೇರೆ…..

ನಂಜನಗೂಡು - ಅಣ್ಣನ ಮನೆಯಲ್ಲಿ ತಮ್ಮನೊಬ್ಬ ಕಳ್ಳತನ ಮಾಡಿದ ಘಟನೆ ಹಾಸನ ಜಿಲ್ಲೆಯ ನಂಜನಗೂಡು ನಲ್ಲಿ ನಡೆದಿದೆ. ಅಣ್ಣನ ಮನೆಯಲ್ಲಿ ಉಳಿದುಕೊಂಡ ತಮ್ಮ ಕಳ್ಳತನ ಮಾಡಿ ತಮ್ಮ...

Local News

ಧಾರವಾಡದ ಕರ್ನಾಟಕ ವಿಶ್ವವಿದ್ಯಾ ಲಯದ ಪರೀಕ್ಷೆ ಗಳು ಮುಂದೂಡಿಕೆ – ಸಾರಿಗೆ ನೌಕರರ ಪ್ರತಿಭಟನೆ ಹಿನ್ನಲೆ …..

ಧಾರವಾಡ - ರಾಜ್ಯದಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಪ್ರತಿಭಟನೆ ಹಿನ್ನಲೆಯಲ್ಲಿ ಏಪ್ರಿಲ್ 19 ಮತ್ತು 20 ರಂದು ನಡೆಯಬೇಕಾಗಿದ್ದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಎಲ್ಲಾ ಸ್ನಾತಕೋತ್ತರ ಪರೀಕ್ಷೆ...

1 862 863 864 1,063
Page 863 of 1063