ಹೆತ್ತ ತಂದೆ ತಾಯಿ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಕಾನ್ಸ್‌ಟೇಬಲ್ – ಕೌಟುಂಬಿಕ ಕಲಹಕ್ಕೆ ನಡೆಯಿತು ಧಾರುಣ ಘಟನೆ
ಸೋನಿಪತ್ ಹೆತ್ತ ಮಗನೇ ತಂದೆ-ತಾಯಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಹರಿಯಾಣದ ಸೋನಿ ಪತ್ ನಲ್ಲಿ ನಡೆದಿದೆ. ಮಾಟಿಂಡು ಗ್ರಾಮದಲ್ಲಿ ಹೆಡ್ ಕಾನ್ಸ್‌ಟೇಬಲ್...