This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ನಾಳೆ ವಿಧಾನ ಸಭೆಯಲ್ಲಿ ಚರ್ಚೆಯಾಗಲಿದೆ NPS ರದ್ದುಗೊಳಿಸುವ ಕುರಿತಂತೆ ಚರ್ಚೆ – ಕಾರ್ಯಕಲಾಪ ಪಟ್ಟಿಯಲ್ಲಿ OPS ಜಾರಿಗೆ ಕುರಿತಂತೆ ನಡೆಯಲಿದೆ ಮಹತ್ವದ ಚರ್ಚೆ

WhatsApp Group Join Now
Telegram Group Join Now

ಬೆಂಗಳೂರು

ರಾಜ್ಯದಲ್ಲಿ ಎನ್ ಪಿಎಸ್ ರದ್ದುಗೊಳಿಸಿ ಒಪಿಎಸ್ ಮರು ಜಾರಿಗೆ ಮಾಡುವ ಕುರಿತಂತೆ ನಾಳೆ ಮಹತ್ವದ ಚರ್ಚೆಯಾಗಲಿದೆ ಹೌದು ಒಂದು ಕಡೆ ಈಗಾಗಲೇ ಕಳೆದ 9 ದಿನಗಳಿಂದ ಬೆಂಗಳೂರಿ ನಲ್ಲಿ ಹೋರಾಟ ನಡೆಯುತ್ತಿದ್ದರೆ ಮತ್ತೊಂದು ಕಡೆ ದಿನದಿಂದ ದಿನಕ್ಕೆ ಹೋರಾಟದ ಕಾವು ಜೋರಾಗುತ್ತಿದ್ದು ಹೀಗಾಗಿ ಇದರಿಂದಾಗಿ ನಾಳೆ ಈ ಒಂದು ವಿಚಾರ ಕುರಿತು ಅಧಿವೇಶನದಲ್ಲಿ ಚರ್ಚೆ ಮಾಡಲು ಮುಂದಾಗಲಾಗಿದೆ.

ನಾಳೆ ವಿಧಾನ ಪರಿಷತ್ತಿನಲ್ಲಿ ನಿಯಮ 330 ರ ಅಡಿಯಲ್ಲಿ NPS ರದ್ದುಪಡಿಸಿ OPS ಅನ್ನು ಮರು  ಜಾರಿಗೊಳಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಿದ್ದಾರೆ ವಿಧಾನ ಪರಿಷತ್ ಸದಸ್ಯ ರಾದ ಎಸ್ ವ್ಹಿ ಸಂಕನೂರ್ ಅವರು.

ರಾಜ್ಯದಲ್ಲಿ ಎನ್ ಪಿಎಸ್ ರದ್ದುಗೊಳಿಸಿ ಒಪಿಎಸ್ ಮರು ಜಾರಿಗೆ ಮಾಡುವ ಕುರಿತಂತೆ ನಾಳೆ ಮಹತ್ವದ ಚರ್ಚೆಯಾಗಲಿದ್ದು ಒಂದು ಕಡೆ ಈಗಾಗಲೇ ಕಳೆದ 9 ದಿನಗಳಿಂದ ಬೆಂಗಳೂರಿ ನಲ್ಲಿ ಚಳಿಯನ್ನು ಲೆಕ್ಕಿಸದೆ ನೌಕರರು ಹೋರಾಟ ಮಾಡುತ್ತಿದ್ದಾರೆ

ಹೋರಾಟ ನಡೆಯುತ್ತಿದ್ದರೆ ಮತ್ತೊಂದು ಕಡೆ ದಿನದಿಂದ ದಿನಕ್ಕೆ ಹೋರಾಟದ ಕಾವು ಜೋರಾ ಗುತ್ತಿದ್ದು ಹೀಗಾಗಿ ಇದರಿಂದಾಗಿ ನಾಳೆ ಅಧಿವೇಶ ನದಲ್ಲಿ ಏನೇನು ಆಗಲಿದೆ ಎಂಬೊಂದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಬೆಳಗಾವಿ…..


Google News

 

 

WhatsApp Group Join Now
Telegram Group Join Now
Suddi Sante Desk