ಬೆಂಗಳೂರು –
ಡಿಸೆಂಬರ್ 5 ರಂದು ನಡೆಯಬೇಕಾಗಿದ್ದ ವರ್ಗಾವಣೆ ಯನ್ನು ಮುಂದೂಡಿಕೆ ಮಾಡಲಾಗಿದೆ. ಹೌದು ಅಂದು ನಡೆಯಬೇಕಾದ ಈ ಒಂದು ವರ್ಗಾವಣೆ ಯನ್ನು ಡಿಸೆಂ ಬರ್ 6 ರಂದು ಮಾಡುವಂತೆ ಸೂಚನೆ ನೀಡಲಾಗಿದೆ
ಡಿಸೆಂಬರ್ 5 ರಂದು ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆ ಮತ್ತು ಚುನಾವಣೆಯ ಸಭೆ ಇರುವುದರಿಂದ ಹೀಗಾಗಿ ಅಂದು ನಡೆಯುವ ಕೌನ್ಸಲಿಂಗ್ ನ್ನು ಡಿಸೆಂಬರ್ 6 ರಂದು ಮಾಡುವಂತೆ ಆದೇಶವನ್ನು ವರ್ಗಾವಣೆಯ ನಿಯಂತ್ರಣಾಧಿಕಾರಿಗಳು ಈ ಒಂದು ಆದೇಶ ಮಾಡಿದ್ದಾರೆ.