ಧಾರವಾಡ –
ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ-74ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಡವರ ಬಂಧು ದೀಪಕ್ ಚಿಂಚೋರೆ ಭರ್ಜರಿ ಪ್ರಚಾರ ದಲ್ಲಿ ತೊಡಗಿದ್ದಾರೆ
ವಾರ್ಡ್ ಸಂಖ್ಯೆ 33 ರ ಬಾಪೂಜಿ ಕಾಲೂನಿ ಬ್ಯಾಹಟ್ಟಿ ಪ್ಲಾಟ್ ಸುತ್ತ ಮುತ್ತಲಿನ ನಗರದಲ್ಲಿ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮತಯಾಚನೆಯನ್ನು ಮಾಡಿದರು
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರು.ನಗರದ ಹಿರಿಯರಾದ ಬಲವಂತ ಗುಂಡಮಿ ಗೌಡರ ಗೌಸ್ ಮನಿಯಾರ ಶ್ರೀಮತಿ ಜಗದೇವಿ ಚಿಂಚೂಳಿ ಶ್ರೀಮತಿ ಶಾರದಾ ಗೋಕಾವಿ. ಶ್ರೀಮತಿ ಶಿಲ್ಪಾ ವಾಲಿಶೇಟ್ಟರ ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..