This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

National News

ಸರ್ಕಾರಿ ನೌಕರರಿಗೆ ವೇತನದಲ್ಲಿ ಬಂಪರ್  ಹೆಚ್ಚಳ – ಹೊಸ ವರ್ಷಕ್ಕೆ ಸಿಗಲಿದೆ ಸರ್ಕಾರಿ ನೌಕರಿಗೆ ಹೊಸ ಕೊಡುಗೆ ಹೆಚ್ಚಾಗಲಿದೆ ಕನಿಷ್ಟ ವೇತನದಲ್ಲಿ ಭಾರಿ ಹೆಚ್ಚಳ…..

WhatsApp Group Join Now
Telegram Group Join Now

ನವದೆಹಲಿ

ಸರ್ಕಾರಿ ನೌಕರರಿಗೆ ವೇತನದಲ್ಲಿ ಬಂಪರ್   ಹೆಚ್ಚಳ – ಹೊಸ ವರ್ಷಕ್ಕೆ ಸಿಗಲಿದೆ ಸರ್ಕಾರಿ ನೌಕರಿಗೆ ಹೊಸ ಕೊಡುಗೆ ಹೆಚ್ಚಾಗಲಿದೆ ಕನಿಷ್ಟ ವೇತನದಲ್ಲಿ ಭಾರಿ ಹೆಚ್ಚಳ ಹೌದು ಕೇಂದ್ರ ಸರ್ಕಾರವು ತನ್ನ ನೌಕರರಿಗೆ ವೇತನದಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಚ್ಚಳವನ್ನು ಮಾಡಲಿದೆ.ಹೌದು

ಕೇಂದ್ರ ಸರ್ಕಾರಿ ನೌಕರರಿಗೆ ನ್ಯೂ ಇಯರ್ ಗಿಫ್ಟ್ ನ್ನು ಭಾರೀ ಪ್ರಮಾಣದಲ್ಲಿ ವೇತನ ಹೆಚ್ಚಳ ದೊಂದಿಗೆ ನೌಕರರಿಗೆ ನೀಡಲು ಮುಂದಾಗಿದೆ. 7ನೇ ವೇತನ ಆಯೋಗ ಜಾರಿಯಲ್ಲಿದ್ದು ಮುಂದಿನ ವರ್ಷ ಕೇಂದ್ರ ಸರ್ಕಾರ ಹೊಸ ಆಯೋಗ ತರಲಿದೆ.ಈ ಒಂದು ಕುರಿತಂತೆ ಎಲ್ಲಾ ಸಿದ್ದತೆಗಳು ಕೂಡಾ ನಡೆದಿವೆ.

ಸರಕಾರದಿಂದ ಇನ್ನೂ ಅಧಿಕೃತ ಘೋಷಣೆ ಯಾಗದಿದ್ದರೂ ಮುಂದಿನ ವರ್ಷ ನಡೆಯ ಲಿರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಹತ್ವದ ಘೋಷಣೆ ಹೊರಬೀಳಲಿದೆ ಎಂಬುದು ತಜ್ಞರ ಭವಿಷ್ಯ.8ನೇ ವೇತನ ಆಯೋಗ ಜಾರಿಗಾಗಿ ದೆಹಲಿಯಲ್ಲಿ ನೌಕರರು ಮತ್ತು ಪಿಂಚಣಿದಾರರು ಪ್ರತಿಭಟನೆ ನಡೆಸುತ್ತಿ ದ್ದಾರೆ.

ಹೊಸ ವೇತನ ಆಯೋಗದ ಕುರಿತು ಸರಕಾರ ಸ್ಪಷ್ಟನೆ ನೀಡಬೇಕು ಎಂದು ಸರಕಾರಿ ನೌಕರರು ಸತತ ಎರಡನೇ ಬಾರಿಗೆ ಆಗ್ರಹಿಸುತ್ತಿದ್ದಾರೆ. ಸರಕಾರ ಈ ಬಗ್ಗೆ ನಿರ್ಧಾರ ಕೈಗೊಂಡರೆ ಕೇಂದ್ರ ನೌಕರರ ಕನಿಷ್ಠ ವೇತನದಲ್ಲಿ ಭಾರಿ ಏರಿಕೆಯಾ ಗುವ ಸಾಧ್ಯತೆ ಇದೆ.

ಸುದ್ದಿ ಸಂತೆ ನ್ಯೂಸ್ ನವದೆಹಲಿ…..


Google News

 

 

WhatsApp Group Join Now
Telegram Group Join Now
Suddi Sante Desk