ನವ ದೆಹಲಿ –
ಕೋವಿಡ್ ಸೋಂಕು ಹೆಚ್ಚುತ್ತಿರುವುದನ್ನು ಗಮನದ ಲ್ಲಿಟ್ಟುಕೊಂಡು ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರ ಹಲವಾರು ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ.ಅಲ್ಲದೇ ಸುಮಾರು 52 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ(Dearness Allowan ce)ಯನ್ನು ಶೇ. 17 ರಿಂದ ಶೇ 28 ಕ್ಕೆ ಏರಿಕೆ ಮಾಡಿ ಘೋಷಣೆ ಮಾಡಿದೆ.
ಈ ಸೌಲಭ್ಯವು ಬರುವ ಜುಲೈ 1 ರಿಂದ ನೌಕರರಿಗೆ ಜಾರಿಯಾಗಲಿದೆ ಎಂದು ಸರ್ಕಾರ ತಿಳಿಸಿದೆ. ಇದರ ನಂತರ, ಕೇಂದ್ರ ನೌಕರರ ಡಿಎ( Dearness Allowance) ಶೇ. 17 ರಿಂದ ಶೇ. 28 ಕ್ಕೆ ಏರಿಕೆ ಯಾಗುತ್ತದೆ. ಇದರಲ್ಲಿ ಶೇ. 3 ಮತ್ತು ಶೇ.4 ಪ್ರತಿ ಶತದಷ್ಟು ಹೆಚ್ಚಳ ನಿರೀಕ್ಷಿಸಲಾಗಿದೆ
7 ನೇ ವೇತನ ಆಯೋಗ (7th pay commiss ion) ದ ನಿಯಮಗಳ ಪ್ರಕಾರ ನೌಕರರ ಮೂಲ ವೇತನವನ್ನು ಫಿಟ್ ಮೆಂಟ್ ಅಂಶದಿಂದ ಗುಣಿಸ ಲಾಗುತ್ತದೆ.ಈ ಫಿಟ್ ಮೆಂಟ್ ಫ್ಯಾಕ್ಟರ್ 2.57 ಆಗಿದೆ.ಇದು ಸರ್ಕಾರಿ ನೌಕರರ ಮಾಸಿಕ ವೇತನ ವನ್ನು ಹೆಚ್ಚಿಸುತ್ತದೆ. ಇದು ಭತ್ಯೆಯನ್ನು ಒಳಗೊಂ ಡಿಲ್ಲ.ಆದ್ರೆ ಪ್ರಯಾಣ ಭತ್ಯೆ ಅಂದರೆ ಟಿಎ ವಿಸ್ತರಿಸ ಲಾಗುತ್ತದೆ ಬಾಕಿ ಇರುವ ಡಿಎ ಅನ್ನು ಸಂಬಳಕ್ಕೆ ಸೇರಿಸಲಾಗುತ್ತದೆ.
ಈ ಬದಲಾವಣೆಗಳಿಂದ ಲಕ್ಷಾಂತರ ಕೇಂದ್ರ ನೌಕರ ರು ಲಾಭ ಪಡೆಯುವ ನಿರೀಕ್ಷೆಯಿದೆ.ಇದೀಗ ಈ ತಮ್ಮ ಡಿಎ ಪಡೆಯಲು ಕಾಯುತ್ತಿದ್ದಾರೆ ಇಲ್ಲಿ ನಾವು ರಾತ್ರಿಯಲ್ಲಿ ಕರ್ತವ್ಯ ನಿರ್ವಹಿಸುವ ನೌಕರರ ಬಗ್ಗೆ ಮಾತನಾಡುತ್ತಿದ್ದೇವೆ, ಜುಲೈನಿಂದ ಡಿಎ, ಡಿಆರ್ ಪ್ರಾರಂಭವಾದಾಗ, ನಂತರ ನೈಟ್ ಡ್ಯೂಟಿ ಭತ್ಯೆ ಸಹ ಪ್ರಾರಂಭವಾಗುವ ನಿರೀಕ್ಷೆಯಿದೆ