ಇಂಡಿ –
ರಾಜ್ಯದಲ್ಲಿ ಮತ್ತೊರ್ವ ಆದರ್ಶ ಯುವ ಉತ್ಸಾಹಿ ಶಿಕ್ಷಕರೊಬ್ಬರು ನಿಧನರಾಗಿದ್ದಾರೆ.ಹೌದು M N ಮಣೂರ ಮೃತರಾಗಿರುವ ಶಿಕ್ಷಕ ರಾಗಿದ್ದಾರೆ.
ಎಂ.ಎನ್ ಮಣೂರ ಶಿಕ್ಷಕರು ಉರ್ದು ಹಿರಿಯ ಪ್ರಾಥಮಿಕ ಶಾಲೆ ತಡವಲಗಾ ಇವರು ತೀವ್ರ ಅನಾ ರೋಗ್ಯದ ಹಿನ್ನಲೆಯಲ್ಲಿ ನಿಧನ ಹೊಂದಿದ್ದಾರೆ.
ಅವರ ಅಂತ್ಯಕ್ರಿಯೆ ದಿನಾಂಕ 24/09/2021 ರಂದು ತಡವಲಗಾದಲ್ಲಿ ಇನ್ನೂ ಮೃತರಾದ ಇವರ ನಿಧನಕ್ಕೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕರು ಭಾವಪೂರ್ಣ ಸಂತಾಪ ಸೂಚಿಸಿದ್ದಾರೆ