This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾದ ಹೊಟೇಲ್ ಉದ್ಯಮಿ ಸುಗ್ಗಿ ಸುಧಾಕರ – ಸಮಾಜ ಸೇವೆ ಗುರುತಿಸಿ ಏಷ್ಯಾ ವೇದಿಕೆ ಅಕಾಡೆಮಿಯಿಂದ ಪದವಿ ಪ್ರಧಾನ

WhatsApp Group Join Now
Telegram Group Join Now

ಹುಬ್ಬಳ್ಳಿ ಧಾರವಾಡ

 

ಹೌದು ಹುಬ್ಬಳ್ಳಿ ಧಾರವಾಡದ ಖ್ಯಾತ ಹೋಟೆಲ ಉದ್ಯಮಿ ಸಮಾಜ ಸೇವಕರಾದ ಕರ್ಜೆ ಸುಗ್ಗಿ ಸುಧಾಕರ ಶೆಟ್ಟಿಯವರಿಗೆ ಗೌರವ ಡಾಕ್ಟರೇಟ್ ಪದವಿ ಲಭಿಸಿದೆ.ಇಂಟರ್ ನ್ಯಾಷನಲ್ ಕೌನ್ಸಿಲ್ ಏಷ್ಯಾ ವೇದಿಕೆ ಕಲ್ಚರಲ್ ಪೌಂಡೇಶನ್ ಇವರ ಸೇವೆಯನ್ನು ಗುರುತಿಸಿ ಇವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.

 

ತಮಿಳುನಾಡಿನ ಹೊಸೂರು ನಗರದಲ್ಲಿ ನಡೆದ ಏಷ್ಯಾ ವೇದಿಕೆ ಕಲ್ಚರಲ್ ರಿಚರ್ಸ್ ವಿಶ್ವವಿದ್ಯಾಲ ಯದ ಸಮಾರಂಭದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರದ ಕರ್ಜೆ ಸುಗ್ಗಿ ಸುಧಾಕರ ಶೆಟ್ಟಿ ಯವರಿಗೆ ಸಮಾಜ ಸೇವಾ ಕ್ಷೇತ್ರದಲ್ಲಿ ಮಾಡಿದ ಗಣನೀಯ ಸೇವೆಯನ್ನು ಗುರುತಿಸಿ ಸಮಾಜ ಸೇವಾ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಯಿತು.

 

 

ಸಿ.ಮಾರ್ಗರೇಟ್ ಅಮೂಲ್ ಹೈಕೋರ್ಟ್ ನ್ಯಾಯವಾದಿಗಳು ಮತ್ತು ಏಷ್ಯಾ ವೇದಿಕೆ ಅಕಾಡೆಮಿಯ ಸಂಸ್ಥಾಪಕರು ಹಾಗೂ ತಮಿಳು ನಾಡಿನ ಮಾಜಿ ಶಾಸಕರಾದ ಡಾ.ಕೆ.ಎ ಮನೋಹರನ್ ಅವರು ಸುಧಾಕರ ಶೆಟ್ಟಿ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಿ ಗೌರವಿಸಿದರು.

 

ಇನ್ನೂ ಈ ಒಂದು ಪದವಿಗೆ ಪಾತ್ರರಾದ ಇವರಿಗೆ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಅವರ ಆಪ್ತರು ಅಭಿಮಾನಿಗಳು ಬಂಧು ಬಳಗ ಸೇರಿದಂತೆ ಹೊಟೇಲ್ ಉದ್ಯಮದ ಸರ್ವರೂ ಇವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಮಹೇಶ್ ಶೆಟ್ಟಿ,ಸುಧಾಕರ ಶೆಟ್ಟಿ,ಶ್ರೀನಿವಾಸ ಕೊಟ್ಯಾನ,ಪ್ರಸಾದ ಶೆಟ್ಟಿ,ಸೇರಿದಂತೆ ಹಲವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk