This is the title of the web page
This is the title of the web page

Live Stream

[ytplayer id=’1198′]

July 2024
T F S S M T W
 123
45678910
11121314151617
18192021222324
25262728293031

| Latest Version 8.0.1 |

State News

SATS ನಲ್ಲಿ ವಿದ್ಯಾರ್ಥಿಗಳ ಮಾಹಿತಿ ತಿದ್ದುಪಡಿ ಬಗ್ಗೆ ಶಿಕ್ಷಣ ಇಲಾಖೆ ಯಿಂದ ಮಹತ್ವದ ಮಾಹಿತಿ – ಸುತ್ತೋಲೆಯೊಂದಿಗೆ ಆದೇಶ ಮಾಡಿದ ಶಿಕ್ಷಣ ಇಲಾಖೆ…..

SATS ನಲ್ಲಿ ವಿದ್ಯಾರ್ಥಿಗಳ ಮಾಹಿತಿ ತಿದ್ದುಪಡಿ ಬಗ್ಗೆ ಶಿಕ್ಷಣ ಇಲಾಖೆ ಯಿಂದ ಮಹತ್ವದ ಮಾಹಿತಿ – ಸುತ್ತೋಲೆಯೊಂದಿಗೆ ಆದೇಶ ಮಾಡಿದ ಶಿಕ್ಷಣ ಇಲಾಖೆ…..
WhatsApp Group Join Now
Telegram Group Join Now

ಬೆಂಗಳೂರು

SATS ನಲ್ಲಿ ವಿದ್ಯಾರ್ಥಿಗಳ ಮಾಹಿತಿ ತಿದ್ದುಪಡಿ ಬಗ್ಗೆ ಶಿಕ್ಷಣ ಇಲಾಖೆ ಯಿಂದ ಮಹತ್ವದ ಮಾಹಿತಿ ಸುತ್ತೋಲೆಯೊಂದಿಗೆ ಆದೇಶ ಮಾಡಿದ ಶಿಕ್ಷಣ ಇಲಾಖೆ ಹೌದು SATS ನಲ್ಲಿ ವಿದ್ಯಾರ್ಥಿಗಳ ಮಾಹಿತಿ ತಿದ್ದುಪಡಿ ಮಾಡುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಸುತ್ತೋಲೆ ಯೊಂದನ್ನು ಹೊರಡಿಸಿದೆ.ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು. ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-2024 ಕ್ಕೆ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾ ಗಿದೆ.

ದಿನಾಂಕ: 10.02.2024 ರಿಂದ ಅಭ್ಯರ್ಥಿಗಳು ಕೆಸಿಇಟಿ ಅರ್ಜಿಯಲ್ಲಿ ನಮೂದಿಸಿರುವ ಮಾಹಿತಿ ಯನ್ನು ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸ ಲಾಗುತ್ತದೆ ಎಂದು ಸೃಷ್ಟಿಕರಣ ನೀಡಲಾಗಿದೆ. ವಿದ್ಯಾರ್ಥಿಯ 10 ನೇ ತರಗತಿ ಉತ್ತೀರ್ಣರಾ ಗಿದ್ದು, ಸ್ಮಾಟ್ಸ್ ತಂತ್ರಾಂಶದಲ್ಲಿ ಹೆಸರು ಹಾಗೂ ವರ್ಷವಾರು ತರಗತಿ ತಪ್ಪಾಗಿದ್ದರೆ ತಿನ್ನುಪಡಿಗೆ ವಿದ್ಯಾರ್ಥಿಯು ಮನವಿ ಸಲ್ಲಿಸಿದ್ದಲ್ಲಿ ವಿದ್ಯಾರ್ಥಿ ಯ ಹೆಸರಿನ ತಿದ್ದುಪಡಿಗೆ 10ನೇ ತರಗತಿಯ ಅಂಕಪಟ್ಟಿ ಹಾಗೂ ಶಾಲಾ ದಾಖಲಾತಿ ರಿಜಿಸ್ಟರ್ ನಲ್ಲಿ ಇರುವಂತೆ ಹಾಗೂ ಒಂದೇ ಶಾಲೆಯಲ್ಲಿ ವರ್ಷವಾರು ತರಗತಿ ತಿದ್ದುಪಡಿಗೆ ವಿದ್ಯಾಭ್ಯಾಸದ ಪತ್ರದಲ್ಲಿ ಇರುವಂತೆ ಸ್ಯಾಟ್ಸ್ ತಂತ್ರಾಂಶದಲ್ಲಿ ತಿದ್ದುಪಡಿ ಮಾಡಲು ಜಿಲ್ಲಾ, ಉಪನಿರ್ದೇಶಕರು (ಆಡಳಿತ) ರವರ ಹಂತದಲ್ಲಿ ಅವಕಾಶ ಕಲ್ಪಿಸ ಲಾಗಿದೆ.

ವಿದ್ಯಾರ್ಥಿಯ ಹೆಸರು ತಿದ್ದುಪಡಿಗೆ ಬರುವ ಅರ್ಜಿಗಳನ್ನು 10ನೇ ತರಗತಿಯ ಅಂಕಪಟ್ಟಿ ಹಾಗೂ ಶಾಲಾ ದಾಖಲಾತಿ ರಿಜಿಸ್ಟರ್ನೊಂದಿಗೆ ಪರಿಶೀಲಿಸಿ ಹಾಗೂ ಒಂದೇ ಶಾಲೆಯಲ್ಲಿ ವರ್ಷ ವಾರು ತರಗತಿಗಳ ತಿದ್ದುಪಡಿಗೆ ಬರುವ ಅರ್ಜಿ ಗಳನ್ನು ವಿದ್ಯಾಭ್ಯಾಸದ ಪ್ರಮಾಣ ಪತ್ರ ನೊಂದಿಗೆ ಪರಿಶೀಲಿಸಿ ದಾಖಲೆಗಳನ್ನು ದೃಢೀಕರಿಸಿಕೊಂಡು ಹೆಸರು ಹಾಗೂ ಒಂದೇ ಶಾಲೆಯಲ್ಲಿ ವರ್ಷವಾರು ತರಗತಿಗಳ ತಿದ್ದುಪಡಿ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಜಿಲ್ಲಾ ಉಪನಿರ್ದೇಶಕರು (ಆಡಳಿತ) ರವರಿಗೆ ಸೂಚಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk