This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

ಚಾಮರಾಜನಗರ

42 ದಿನಗಳಲ್ಲಿ ಎರಡೂವರೆ ಕೋಟಿ ಒಡೆಯನಾದ ಪವಾಡ ಪುರುಷ ಚಿನ್ನ,ಬೆಳ್ಳಿ ಸೇರಿದಂತೆ ಹರಿದು ಬಂತು ಕೋಟಿ ಕೋಟಿ ರೂಪಾಯಿ

WhatsApp Group Join Now
Telegram Group Join Now

ಚಾಮರಾಜನಗರ

42 ದಿನಗಳಲ್ಲಿ ಎರಡೂವರೆ ಕೋಟಿ ಒಡೆಯ ನಾದ ಪವಾಡ ಪುರುಷ ಚಿನ್ನ,ಬೆಳ್ಳಿ ಸೇರಿದಂತೆ ಹರಿದು ಬಂತು ಕೋಟಿ ಕೋಟಿ ರೂಪಾಯಿ ಹೌದು 42 ದಿನಗಳ ಅಂತರದಲ್ಲಿ ಎರಡೂವರೆ ಕೋಟಿ ಒಡೆಯನಾಗಿದ್ದಾನೆ ಪವಾಡ ಪುರುಷ

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ  ನಡೆದ ಹುಂಡಿ ಏಣಿಕೆಯಲ್ಲಿ ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ‌.ಹುಂಡಿಯಲ್ಲಿತ್ತು 2,52, 55,599 ₹ ರೂಪಾಯಿ.72  ಗ್ರಾಂ ಚಿನ್ನ 3 ಕೆಜಿ 100 ಗ್ರಾಂ ಬೆಳ್ಳಿ ಆಭರಣ ಸಂಗ್ರಹವಾಗಿದೆ.

ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರ ಕಾರ್ಯದರ್ಶಿ ಕಾತ್ಯಾಯಿನಿ ದೇವಿ ಸಮ್ಮುಖದಲ್ಲಿ ಹುಂಡಿ ಏಣಿಕೆ ಕಾರ್ಯ ನಡೆಯಿತು.ತಡ ರಾತ್ರಿ ತನಕ ಹುಂಡಿ ಏಣಿಕೆಯೂ ಪೊಲೀಸ್ ಬಂದೂಬಸ್ತ್ ನಲ್ಲಿ ನಡೆದ ಹುಂಡಿ ಎಣಿಕೆಯಲ್ಲಿ ದಾಖಲೆ ಪ್ರಮಾಣದಲ್ಲಿ ಹಣ ಒಡವೆ ಸೇರಿದಂತೆ ಹಲವಾರು ವಸ್ತುಗಳನ್ನು ಪವಾಡ ಪುರುಷನಿಗೆ ನೀಡಲಾಗಿದೆ.

ಸುದ್ದಿ ಸಂತೆ ನ್ಯೂಸ್ ಚಾಮರಾಜನಗರ…..


Google News

 

 

WhatsApp Group Join Now
Telegram Group Join Now
Suddi Sante Desk