ಕೊಪ್ಪಳ –
ಕೊಪ್ಪಳ DYSP ಕಚೇರಿಯಲ್ಲೂ ಸ್ವಾತಂತ್ರೋತ್ಸವ ಆಚರಣೆ – DYSP ಮುತ್ತಣ್ಣ ಸರವಗೋಳ ರಿಂದ ಧ್ವಜಾರೋಹಣ….. ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತಿ
78ನೇ ಸ್ವಾತಂತ್ರೋತ್ಸವ ಸಡಗರ ಸಂಭ್ರಮ ರಾಜ್ಯದಲ್ಲೂ ಕಳೆಗಟ್ಟಿದ್ದು ಎಲ್ಲೇಲ್ಲೂ ಆಚರಣೆ ಮಾಡಿದ್ದು ಕಂಡು ಬಂದಿತು.ಇನ್ನೂ ಇತ್ತ ಕೊಪ್ಪಳ ಡಿವೈಎಸ್ಪಿ ಕಚೇರಿಯಲ್ಲೂ ಈ ಒಂದು ಸ್ವಾತಂತ್ರೋ ತ್ಸವವನ್ನು ಆಚರಣೆ ಮಾಡಲಾ ಯಿತು.ಹೌದು ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಪೊಲೀಸ್ ಅಧಿಕಾರಿ ಮುತ್ತಣ್ಣ ಸರವಗೋಳ ಧ್ವಜಾರೋಹಣ ಮಾಡಿದರು.
ಇದೇ ವೇಳೆ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲಾ ಯಿತು.ಡಿವೈಎಸ್ಪಿ ಕಚೇರಿಯಲ್ಲಿ ನಡೆದ ಈ ಒಂದು ಕಾರ್ಯಕ್ರಮದಲ್ಲಿ ಮುತ್ತಣ್ಣ ಸವರ ಗೋಳ ಅವರೊಂದಿಗೆ ಗ್ರಾಮೀಣ ಪೊಲೀಸ ಠಾಣೆಯ ಪಿಐ ಸುರೇಶ್ ,ನಗರ ಪೊಲೀಸ್ ಠಾಣೆಯ ಪಿಐ ಜಯಪ್ರಕಾಶ್,ಮಹಿಳಾ ಠಾಣೆಯ ಆಂಜನೇಯ,ಸಿಎನ್ ಡಿಎಸ್ಪಿ ಯಶವಂತ್ ಕುಮಾರ್ ಸೇರಿದಂತೆ ಡಿವೈಎಸ್ಪಿ ಕಚೇರಿಯ ಸಿಬ್ಬಂದಿಗಳು ಅಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಕೊಪ್ಪಳ…..