ಬೀದರ –
ಶೀಘ್ರವಾಗಿ ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಯನ್ನು ಆರಂಭ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶಿಕ್ಷಕರ ನಿಯೋಗ ಭೇಟಿಯಾಗಿ ಮನವಿ ಮಾಡಿದ್ದಾರೆ.ಹೌದು ಶೀಘ್ರವೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಗೊಳಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಯಿತು
ಶಿಕ್ಷಕ ಮಾಲತೇಶ್ ಬಬ್ಬಜ್ಜಿ ನೇತೃತ್ವದಲ್ಲಿ ಶಿಕ್ಷಕರ ನಿಯೋಗ ವೊಂದು ಭೇಟಿ ಯಾಗಿ ಒತ್ತಾಯ ಮಾಡಲಾಯಿತು ನಿಯೋಗಕ್ಕೆ ಸೂಕ್ತ ಸ್ಪಂದನೆ ನೀಡಿದ್ದಾರೆ ಹಾಗೆಯೇ ಮುಖ್ಯಮಂತ್ರಿಗಳ ಭೇಟಿ ಗಾಗಿ ಅವಕಾಶ ಕಲ್ಪಿಸಿದ ನಮ್ಮ ಜೊತೆ ಕೊನೆ ಯವರೆಗೂ ಇದ್ದ ಶಶಿಲ್ ಜಿ.ನಮೋಶಿ ಅವರಿಗೆ ಸಮಸ್ತ ವರ್ಗಾವಣೆ ಆಕಾಂಕ್ಷಿತ ಶಿಕ್ಷಕರ ಬಳಗದ ವತಿಯಿಂದ ತುಂಬು ಹೃದಯದ ಧನ್ಯವಾದ ಗಳನ್ನು ಮಾಲತೇಶ್ ಬಬ್ಬಜ್ಕಿ ಅವರು ಸಲ್ಲಿಸಿದ್ದಾರೆ
ಮಾಲತೇಶ್ ಬಬ್ಬಜ್ಜಿ ರಾಜ್ಯ ಸಂಘಟನಾ ಕಾರ್ಯದರ್ಶಿ(ನಾ.ನಿ)ಕ.ರಾ.ಪ್ರಾ.ಶಾ.ಶಿ.ಸಂಘ ಬೆಂಗಳೂರು ಮತ್ತು ಸಮಸ್ತ ಶಿಕ್ಷಕರ ವರ್ಗಾವಣೆ ಆಕಾಂಕ್ಷಿ ಮಿತ್ರರು.
ಸುದ್ದಿ ಸಂತೆ ನ್ಯೂಸ್ ಬೀದರ್…..