This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

National News

ಮಿಜೋರಾಂ CM ಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಲಾಲ್ದುಹೋಮಾ – ಮುಖ್ಯಮಂತ್ರಿಯವರೊಂದಿಗೆ ಪ್ರಮಾಣ ವಚನ ಸ್ವೀಕಾರ ಮಾಡಿದ ಹಲವು ನಾಯಕರು…..

WhatsApp Group Join Now
Telegram Group Join Now

ಮಿಜೋರಾಂ

ಮಿಜೋರಾಂ CM ಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಲಾಲ್ದುಹೋಮಾ  ಮುಖ್ಯ ಮಂತ್ರಿಯವರೊಂದಿಗೆ ಪ್ರಮಾಣ ವಚನ ಸ್ವೀಕಾರ ಮಾಡಿದ ಹಲವು ನಾಯಕರು

ಮಿಜೋರಾಂ – ಮಿಜೋರಾಂ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ZPM ಪಕ್ಷದ ಲಾಲ್ದು ಹೋಮಾ ಪ್ರಮಾಣವಚನವನ್ನು ಸ್ವೀಕಾರ ಮಾಡಿದರು.ಹೌದು ಮಿಜೋರಾಂ ಪೀಪಲ್ಸ್ ಮೂವ್‌ಮೆಂಟ್ (ZPM) ನಾಯಕ ಲಾಲ್ದು ಹೋಮಾ(73)ಮಿಜೋರಾಂನ ಹೊಸ ಮುಖ್ಯ. ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು

ಅವರೊಂದಿಗೆ ಪಕ್ಷದ ಹಲವು ನಾಯಕರು ಕೂಡಾ ಸಚಿವ ಸಂಪುಟದ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.ಝಡ್​ಪಿಎಂ ಇತ್ತೀಚೆಗೆ ನಡೆದ ಮಿಜೋರಾಂ ವಿಧಾನ ಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎಂಎನ್​ಎಫ್​ ಸೋಲಿಸುವ ಮೂಲಕ ಅಧಿಕಾರಕ್ಕೆ ಬಂದಿತು.

ಫಲಿತಾಂಶ ಹೊರ ಬೀಳುತ್ತಿದ್ದಂತೆ ಜ್ವಾಲ್‌ನ ರಾಜಭವನದಲ್ಲಿ ರಾಜ್ಯಪಾಲ ಹರಿಬಾಬು ಕಂಬಂಪತಿ ಅವರನ್ನು ಭೇಟಿ ಮಾಡಿ ಹೊಸ ಸರ್ಕಾರ ರಚನೆಗೆ ಲಾಲ್ದು ಹೋಮಾ ಹಕ್ಕು ಮಂಡಿಸಿದ್ದರು.ಸಧ್ಯ ರಾಜ್ಯದಲ್ಲಿ ಲಾಲ್ದು ಹೋಮಾ ಅವರ ಅಧಿಕಾರವಧಿ ಹೊಸದಾಗಿ ಆರಂಭಗೊಂಡಿದೆ.

ಸುದ್ದಿ ಸಂತೆ ನ್ಯೂಸ್ ಮಿಜೋರಾಂ…..


Google News

 

 

WhatsApp Group Join Now
Telegram Group Join Now
Suddi Sante Desk