LIVE TV LocalCrimeNationalInternationalPoliticsEducationTechnologyEntertainmentSportsFeature
State News

ದಸರಾ ರಜೆ ವಿಸ್ತರಣೆ KSPSTA ದಿಂದ ಮಹತ್ವದ ಸಂದೇಶ.....

ಬೆಂಗಳೂರು -

ದಸರಾ ರಜೆ ವಿಚಾರ ಕುರಿತು ರಾಜ್ಯದ ಸಮಸ್ತ ಶಿಕ್ಷಕರ ಗಮನಕ್ಕೆ ಮಹತ್ವದ ಮಾಹಿತಿ ಹೌದು ದಸರಾ ರಜೆ ಮುಕ್ತಾಯಗೊಂಡು ಶಾಲೆಗಳು ಆರಂಭ ವಾಗುತ್ತಿವೆ ಈ ನಡುವೆ ದಸರಾ ರಜೆಯನ್ನು ವಿಸ್ತರಿ ಸುವಂತೆ ಶಿಕ್ಷಣ ಸಚಿವರು ಹಾಗೂ ಹಿರಿಯ ಅಧಿಕಾರಿ ಗಳಿಗೆ ರಾಜ್ಯದ ಶಿಕ್ಷಕರು ಮನವಿ ಮಾಡಿದ್ದರು ಹಬ್ಬ ಮುಗಿದ ಮರುದಿನವೇ ಶಾಲೆಗಳು ಆರಂಭವಾಗುತ್ತಿವೆ SIR, ಜಾತಿ ಗಣತಿ.ಸಾಮಾನ್ಯ ಗಣತಿ ಮಾಡಿ ಬಿಡುವಿಲ್ಲದ ಕರ್ತವ್ಯ ಮಾಡಿದ ಶಿಕ್ಷಕರಿಗೆ ಸ್ವಲ್ಪ ಮಟ್ಟಿಗೆ ಆದರೂ ವಿಶ್ರಾಂತಿ ಸಿಗಲಿ ಎಂಬ ಕಾರಣ ದಿಂದ ದಸರಾ ರಜೆಯನ್ನು ವಿಸ್ತರಣೆ ಮಾಡಬೇಕು ಎಂಬ ಆಗ್ರಹ ಕೇಳಿ ಬಂದಿತ್ತು

ಸಚಿವರು ಹಾಗೂ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದರೂ ಅನಿವಾರ್ಯ ಕಾರಣಗಳಿಂದ ರಜೆ ಯನ್ನು ವಿಸ್ತರಿಸಲು ಸಾಧ್ಯವಾಗುತ್ತಿಲ್ಲ.ಆದ್ದರಿಂದ, ಸರ್ಕಾರದ ಆದೇಶದಂತೆ ನಾಳೆಯಿಂದ (ಅಕ್ಟೋಬರ್ 22) ಶಾಲೆಗಳು ಪುನಃ ಪ್ರಾರಂಭವಾಗಲಿವೆ ಎಂಬುದನ್ನು ಸಮಸ್ತ ಶಿಕ್ಷಕರ ಗಮನಕ್ಕೆ KSPSTA ರಾಜ್ಯ ಘಟಕ ವು ರಾಜ್ಯದ ಸಮಸ್ತ ಶಿಕ್ಷಕರ ಗಮನಕ್ಕೆ ತೆಗೆದುಕೊಂಡು ಬಂದಿದೆ‌.

 

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಸಾವು.....ಚಿಕಿತ್ಸೆ ಫಲಿಸದೇ ನಿಧನ.....ಶಿಕ್ಷಕರಿಗೆ ಗಿಫ್ಟ್ ಕೂಪನ್ ದೂರು ದಾಖಲು.....ಕೊಡಗು ಜಿಲ್ಲೆಯಲ್ಲೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..... ನಾಳೆ ಎರಡು ಜಿಲ್ಲೆಗಳಲ್ಲಿ ರಜೆ ಘೋಷಣೆ.....ಅಕ್ಟೋಬರ್ 22 ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ.....ಹೂಲಿ ಗ್ರಾಮದಲ್ಲಿ ಆರಂಭಗೊಂಡ ರೊಡ್ಡ ಹನಮಪ್ಪ ದೇವರ ದ್ವಾರಬಾಗಿಲು ಕಾಮಗಾರಿ..... ವಿರೇಶ ಬ್ಯಾಹಟ್ಟಿ ದೇಣಿಗೆ ನೀಡಿದ ಬೆನ್ನಲ್ಲೇ ಆರಂಭಗೊಂಡ ಕಾಮಗಾರಿ..... ಗ್ರಾಮಸ್ಥರಲ್ಲಿ ಹರ್ಷ.....ದಸರಾ ರಜೆ ವಿಸ್ತರಣೆ KSPSTA ದಿಂದ ಮಹತ್ವದ ಸಂದೇಶ.....ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ‘ಬಡ್ತಿ ಪರ್ವ’ ಅಭಿಯಾನ.....ಮಾಹಿತಿ ನೀಡಿದ KSPSTA ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ.....ಭೀಕರ ಅಪಘಾತ SSLC ವಿದ್ಯಾರ್ಥಿ ಸಾವು.....ಅಪ್ರಾಪ್ತ ರಿಗೆ ಬೈಕ್ ಕೊಡುವ ಮುನ್ನ ಇರಲಿ ಎಚ್ಚರಿಕೆ.....ತೀವ್ರಗೊಂಡ BEO ಕಚೇರಿಯಲ್ಲಿನ ಹಣ ದುರ್ಬಳಕೆ ಪ್ರಕರಣದ ತನಿಖೆ.....ಸರ್ಕಾರಿ ನೌಕರರ ಲಂಚ ಪ್ರಕರಣ ತನಿಖೆಗೆ ಪೂರ್ವ ಅನುಮತಿ ಬೇಡ.....