LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರ್ಕಾರಿ ನೌಕರರ ಲಂಚ ಪ್ರಕರಣ ತನಿಖೆಗೆ ಪೂರ್ವ ಅನುಮತಿ ಬೇಡ.....

ನವದೆಹಲಿ -

 

ಸರ್ಕಾರಿ ನೌಕರರ ಲಂಚ ಕೇಸ್‌ ತನಿಖೆಗೆ ಪೂರ್ವ ಅನುಮತಿ ಬೇಡ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಸರ್ಕಾರಿ ಸಿಬ್ಬಂದಿಯೊಬ್ಬನ ವಿರುದ್ಧದ ಲಂಚ ಪ್ರಕರಣದ ತನಿಖೆ ಆರಂಭಿಸುವ ತನಿಖಾಧಿಕಾರಿಗೆ ಪೂರ್ನಾನುಮತಿಯ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17ಎ ಪ್ರಕಾರ, ಸರ್ಕಾರಿ ನೌಕರರು ತಮ್ಮ ಅಧಿಕೃತ ಕರ್ತವ್ಯ ನಿರ್ವಹಿ ಸುವಾಗ ಪೂರ್ವಾನುಮತಿ ಪಡೆಯುವ ಅವಕಾಶ ವಿದೆ.ಆದರೆ 2018ರಲ್ಲಿ ತಿದ್ದುಪಡಿಯಾದ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7ರ ಪ್ರಕಾರ, ಲಂಚ ಪ್ರಕರಣ ಗಳ ತನಿಖೆ ವೇಳೆ ಪೂರ್ವಾನುಮತಿ ಬೇಕಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಈ ಮೂಲಕ, ಲಂಚದ ಪ್ರಕರಣವೊಂದರಲ್ಲಿ ಪೂರ್ವಾನುಮತಿಯಿಲ್ಲದೆ ತಮ್ಮ ವಿರುದ್ಧ ಲಂಚದ ಆರೋಪ ಪಟ್ಟಿ ಸಲ್ಲಿಸಿರುವುದನ್ನು ಪ್ರಶ್ನಿಸಿ ರಾಜಸ್ಥಾನದ ಪೊಲೀಸ್ ಪೇದೆ ತೇಜಾರಾಮ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಪೀಠ ವಜಾಗೊಳಿಸಿದೆ.

ಸುದ್ದಿ ಸಂತೆ ನ್ಯೂಸ್ ನವದೆಹಲಿ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ನೌಕರರ ಲಂಚ ಪ್ರಕರಣ ತನಿಖೆಗೆ ಪೂರ್ವ ಅನುಮತಿ ಬೇಡ.....ಸಾಯಿ ಚೇತನಾ ಗ್ರೂಪ್ ಗೆ ಹೊಸ ಆಯುಧ ಸೇರ್ಪಡೆ..... ಹೊಸ JCB ಖರೀದಿ ಮಾಡಿದ ವಿರೇಶ ಬ್ಯಾಹಟ್ಟಿ.....ಡೆತ್‌ನೋಟ್ ಬರೆದಿಟ್ಟು ಹಬ್ಬದ ದಿನವೇ ಪ್ರಾಣ ಬಿಟ್ಟ ಶಿಕ್ಷಕಿ....Bed ಅರ್ಹತೆಯುಳ್ಳ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್.....ಮತ್ತೊಮ್ಮೆ ಸುವರ್ಣ ಅವಕಾಶ.....ದಸರಾ ರಜೆಯ ನಡುವೆ ಶಿಕ್ಷಕರ ಪ್ರತಿಭಟನೆ.....ಫ್ರೀಡಂ ಪಾರ್ಕ್‌ ನಲ್ಲಿ ಹೋರಾಟದ ಎಚ್ಚರಿಕೆ.....ದಸರಾ ರಜೆಯ ನಡುವೆ ಶಿಕ್ಷಕರ ಪ್ರತಿಭಟನೆ.....ಫ್ರೀಡಂ ಪಾರ್ಕ್‌ ನಲ್ಲಿ ಹೋರಾಟದ ಎಚ್ಚರಿಕೆ.....ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವರ್ಗಾವಣೆ.....ದಸರಾ ಬಳಿಕವೂ 4 ದಿನ ಸಾಲು ಸಾಲು ರಜೆ....ರಜೆಯ ಸಂಪೂರ್ಣ ಮಾಹಿತಿ....ಹಿರಿಯ ಶಿಕ್ಷಕ ನಿಧನ.....ಶಿಕ್ಷಕ ನಿಧನಕ್ಕೆ ಸಂತಾಪ ಸೂಚಿಸಿದ ನಾಡಿನ ಶಿಕ್ಷಕ ಬಂಧುಗಳು.....Big Mishra ದಿಂದ ವಿಜಯ ದಶಮಿ ಹಬ್ಬದ ಶುಭಾಶಯಗಳು.....ಸಂಸ್ಥೆಯ ಪರವಾಗಿ ಶುಭ ಕೋರಿದ ಸಂಜಯ ಮಿಶ್ರಾ.....