LIVE TV LocalCrimeNationalInternationalPoliticsEducationTechnologyEntertainmentSportsFeature
State News

ನಾಡಿನ ಜನತೆಗೆ Big Mishra ಪರವಾಗಿ ದೀಪಾವಳಿ ಪಾಡ್ಯ ಹಬ್ಬದ ಶುಭಾಶಯ ಕೋರಿದ ಸಂಜಯ ಮಿಶ್ರಾ.....

ಧಾರವಾಡ -

ನಾಡಿನ ಸಮಸ್ತ ಜನತೆಗೆ ದೀಪಾವಳಿ ಪಾಡ್ವ ಹಬ್ಬದ ಹಾರ್ದಿಕ ಶುಭಾಶಯಗಳು ಧಾರವಾಡ ಬಿಗ್ ಮಿಶ್ರಾ ಪೇಡಾ ಸಂಸ್ಥೆ ಯ ಪರವಾಗಿ ಮಾಲೀಕರಾಗಿರುವ ಸಂಜಯ ಮಿಶ್ರಾ ಅವರು ಹಬ್ಬದ ಶುಭಾಶಯಗಳನ್ನು ನಾಡಿನ ಜನತೆಗೆ ಗ್ರಾಹಕರಿಗೆ ಮತ್ತೊಮ್ಮೆ ಶುಭಾಶಯ ಕೋರಿದ್ದಾರೆ.

news_1794275697_0_465.webp

 

ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದೊಂದಿಗೆ ಬಂದಿರುವ ಪಾಡ್ವ ಹಬ್ಬವು ನಾಡಿನ ಎಲ್ಲರ ಬದುಕಿ ನಲ್ಲಿ ಸಂತೋಷ, ಸಮೃದ್ಧಿ, ನೆಮ್ಮದಿಯನ್ನು ತುಂಬಲಿ ಎಂದು ಧಾರವಾಡ ಬಿಗ್ ಮಿಶ್ರಾ ಪೇಡಾ ಪ್ರೈ. ಲಿ. ವತಿಯಿಂದ ಹಾರ್ದಿಕ ಶುಭಾಶಯಗಳನ್ನು ಕೋರಲಾಗಿದೆ.

news_1794275727_0_328.webp

ಧಾರವಾಡದ ಹೆಸರಾಂತ ಸಿಹಿ ಎಂದೇ ಪ್ರಸಿದ್ಧ ವಾಗಿರುವ ಬಿಗ್ ಮಿಶ್ರಾ ಪೇಡಾ, ಕಳೆದ ಹಲವು ದಶಕಗಳಿಂದ ಜನರ ಸಿಹಿ ಹಬ್ಬಗಳಿಗೆ ಸಿಹಿಯನ್ನು ಹಂಚುತ್ತಾ ಬಂದಿದೆ. ಈ ಬಾರಿಯ ದೀಪಾವಳಿ ಪಾಡ್ವ ಹಬ್ಬವೂ ಕೂಡ ನಿಮ್ಮ ಮನೆಯಲ್ಲಿ ಸಿಹಿ ನೆನಪು ಗಳೊಂದಿಗೆ ಆಚರಣೆಯಾಗಲಿ ಎಂದು ಸಂಸ್ಥೆ ಶುಭ ಹಾರೈಸಿದೆ.

ಗ್ರಾಹಕರ ಪ್ರೀತಿ, ವಿಶ್ವಾಸವೇ ನಮ್ಮ ಸಂಸ್ಥೆಯ ದೊಡ್ಡ ಆಸ್ತಿ. ನಿಮ್ಮೆಲ್ಲರ ಪ್ರೋತ್ಸಾಹದಿಂದಲೇ ಬಿಗ್ ಮಿಶ್ರಾ ಪೇಡಾ ಇಂದು ಈ ಮಟ್ಟಿಗೆ ಬೆಳೆದಿದೆ. ಮುಂದೆಯೂ ಅದೇ ಪ್ರೀತಿ, ವಿಶ್ವಾಸ ಇರಲಿ ಎಂದು ಸಂಸ್ಥೆಯ ವತಿ ಯಿಂದ ಕೋರಲಾಗಿದೆ ಎಂದಿದ್ದಾರೆ

ಧಾರವಾಡ ಬಿಗ್ ಮಿಶ್ರಾ ಪೇಡಾ ಪ್ರೈ. ಲಿ. ಜಿ.ಎ. ಮಿಶ್ರಾ ಫಾರ್ಮ್ ಹೌಸ್, ನವೋದಯ ಶಾಲೆ ಹತ್ತಿರ, ಕ್ಯಾರಕೊಪ್ಪ ರಸ್ತೆ, ಧಾರವಾಡ - 580 007 ಕರ್ನಾಟಕ
ಗ್ರಾಹಕ ಸೇವೆಗಾಗಿ ಟೋಲ್ ಫ್ರೀ ನಂ: 1800-425-333666 | ಇ-ಮೇಲ್: [email protected]

ಸುದ್ದಿ ಸಂತೆ ನ್ಯೂಸ್ ಧಾರವಾಡ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪರೀಕ್ಷಾ ಅಕ್ರಮ ನಾಲ್ವರಿಗೆ ನೊಟೀಸ್‌..... ಮುಖ್ಯೋಪಾಧ್ಯಾಯ ಸೇರಿದಂತೆ ನಾಲ್ವರಿಗೆ ನೊಟೀಸ್‌..... ‌‌ಸರ್ಕಾರಿ ನೌಕರರಿಗೆ ಶಾಕ್ ಹತ್ತಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆ.....BEO ಅಧಿಕಾರಿಗಳ ವರ್ಗಾವಣೆ ಐವರು ಅಧಿಕಾರಿಗಳ ವರ್ಗಾವಣೆ.....ಶಿಕ್ಷಣ ಇಲಾಖೆ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಅಧಿಕಾರಿಗಳ ವರ್ಗಾವಣೆ.....ಒಬ್ಬಳೇ ವಿದ್ಯಾರ್ಥಿನಿಗೆ ಇಬ್ಬರು ಶಿಕ್ಷಕಿಯರು.....BEO ಕಚೇರಿ ಪಕ್ಕದಲ್ಲೇ ಇದೆ ಸರ್ಕಾರಿ ಶಾಲೆ.....ಕಂದಾಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ ರಾಜ್ಯ ಸರ್ಕಾರ 30 ಕ್ಕೂ ಹೆಚ್ಚು ತಹಶಿಲ್ದಾರ ಅಧಿಕಾರಿಗಳ ವರ್ಗಾವಣೆ.....ಕಂದಾಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ ರಾಜ್ಯ ಸರ್ಕಾರ 30 ಕ್ಕೂ ಹೆಚ್ಚು ತಹಶಿಲ್ದಾರ ಅಧಿಕಾರಿಗಳ ವರ್ಗಾವಣೆ.....ಸರ್ಕಾರಿ ನೌಕರರಿಗೆ ಶಾಕ್ ನೀಡಿದ ಸುಪ್ರೀಂ ಕೋರ್ಟ್.....ಬೆಳಕಿನ ಹಬ್ಬ ದೀಪಾವಳಿಯನ್ನು ಸಿಹಿ ಗೊಳಿಸಲು ಹೊಸ ಬ್ರ್ಯಾಂಡ್ ಬಿಡುಗಡೆ ಮಾಡಿದ ಬಿಗ್ ಮಿಶ್ರಾ.....ನಾಡಿನ ಜನತೆಗೆ Big Mishra ಪರವಾಗಿ ದೀಪಾವಳಿ ಪಾಡ್ಯ ಹಬ್ಬದ ಶುಭಾಶಯ ಕೋರಿದ ಸಂಜಯ ಮಿಶ್ರಾ.....