LIVE TV LocalCrimeNationalInternationalPoliticsEducationTechnologyEntertainmentSportsFeature
State News

BEO ಅಧಿಕಾರಿಗಳ ವರ್ಗಾವಣೆ ಐವರು ಅಧಿಕಾರಿಗಳ ವರ್ಗಾವಣೆ.....

ಬೆಂಗಳೂರು -

 

ಶಾಲಾ ಶಿಕ್ಷಣ ಇಲಾಖೆ ಆಡಳಿತ ಯಂತ್ರಕ್ಕೆ ರಾಜ್ಯ ಸರ್ಕಾರ ಮತ್ತೊಂದು ಹಂತದಲ್ಲಿ ಮೇಜರ್ ಸರ್ಜರಿ ಯನ್ನು ಮಾಡಿದೆ ಹೌದು ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಶಿಕ್ಷಣಾಧಿಕಾರಿ ಮತ್ತು ತತ್ಸಮಾನ ವೃಂದದ ಅಧಿಕಾರಿ ಗಳನ್ನು ವರ್ಗಾವಣೆ ಮಾಡಲಾಗಿದೆ

news_1794320862_0_489.webp

ಒಟ್ಟು ಐವರು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶವನ್ನು ಮಾಡಿ ಆಡಳಿತ ಯಂತ್ರಕ್ಕೆ ಮತ್ತೊಂದು ಹಂತದ ಸರ್ಜರಿಯನ್ನು ಮಾಡಿದೆ

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪರೀಕ್ಷಾ ಅಕ್ರಮ ನಾಲ್ವರಿಗೆ ನೊಟೀಸ್‌..... ಮುಖ್ಯೋಪಾಧ್ಯಾಯ ಸೇರಿದಂತೆ ನಾಲ್ವರಿಗೆ ನೊಟೀಸ್‌..... ‌‌ಸರ್ಕಾರಿ ನೌಕರರಿಗೆ ಶಾಕ್ ಹತ್ತಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆ.....BEO ಅಧಿಕಾರಿಗಳ ವರ್ಗಾವಣೆ ಐವರು ಅಧಿಕಾರಿಗಳ ವರ್ಗಾವಣೆ.....ಶಿಕ್ಷಣ ಇಲಾಖೆ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಅಧಿಕಾರಿಗಳ ವರ್ಗಾವಣೆ.....ಒಬ್ಬಳೇ ವಿದ್ಯಾರ್ಥಿನಿಗೆ ಇಬ್ಬರು ಶಿಕ್ಷಕಿಯರು.....BEO ಕಚೇರಿ ಪಕ್ಕದಲ್ಲೇ ಇದೆ ಸರ್ಕಾರಿ ಶಾಲೆ.....ಕಂದಾಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ ರಾಜ್ಯ ಸರ್ಕಾರ 30 ಕ್ಕೂ ಹೆಚ್ಚು ತಹಶಿಲ್ದಾರ ಅಧಿಕಾರಿಗಳ ವರ್ಗಾವಣೆ.....ಕಂದಾಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ ರಾಜ್ಯ ಸರ್ಕಾರ 30 ಕ್ಕೂ ಹೆಚ್ಚು ತಹಶಿಲ್ದಾರ ಅಧಿಕಾರಿಗಳ ವರ್ಗಾವಣೆ.....ಸರ್ಕಾರಿ ನೌಕರರಿಗೆ ಶಾಕ್ ನೀಡಿದ ಸುಪ್ರೀಂ ಕೋರ್ಟ್.....ಬೆಳಕಿನ ಹಬ್ಬ ದೀಪಾವಳಿಯನ್ನು ಸಿಹಿ ಗೊಳಿಸಲು ಹೊಸ ಬ್ರ್ಯಾಂಡ್ ಬಿಡುಗಡೆ ಮಾಡಿದ ಬಿಗ್ ಮಿಶ್ರಾ.....ನಾಡಿನ ಜನತೆಗೆ Big Mishra ಪರವಾಗಿ ದೀಪಾವಳಿ ಪಾಡ್ಯ ಹಬ್ಬದ ಶುಭಾಶಯ ಕೋರಿದ ಸಂಜಯ ಮಿಶ್ರಾ.....