LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಣ ಇಲಾಖೆ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಅಧಿಕಾರಿಗಳ ವರ್ಗಾವಣೆ.....

ಬೆಂಗಳೂರು -

ಶಾಲಾ ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ ಇದರೊಂದಿಗೆ ರಾಜ್ಯ ಸರ್ಕಾರ ಇಲಾಖೆಗೆ ಮೇಜರ್ ಸರ್ಜರಿಯನ್ನು ಮಾಡಿ ಆದೇಶವನ್ನು ಮಾಡಿದೆ ಶಾಲಾ ಶಿಕ್ಷಣ ಇಲಾಖೆಯ ಪತ್ರಾಂಕಿತ ಸಹಾಯಕರು, ಪತ್ರಾಂಕಿತ ವ್ಯವಸ್ಥಾಪಕರು ಹಾಗೂ ಲೆಕ್ಕಾಧೀಕ್ಷಕರು ವೃಂದಗಳ ಅಧಿಕಾರಿಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.news_1794313980_0_204.webp

 

news_1794313981_1_633.webp

 

news_1794313983_2_678.webpಅಧಿಕಾರಿಗಳ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಿ ಆದೇಶಿ ಸಲಾಗಿದೆ.ಆಡಳಿತಾತ್ಮಕ ಕಾರ್ಯಕ್ಷಮತೆ ಹೆಚ್ಚಿಸು ವುದು ಮತ್ತು ಸಾರ್ವಜನಿಕ ಸೇವೆಯನ್ನು ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ ಈ ವರ್ಗಾವಣೆ ಮಾಡಲಾಗಿದೆ.ವರ್ಗಾವಣೆಗೊಂಡ ಅಧಿಕಾರಿಗಳು ಕೂಡಲೇ ಹೊಸ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗು ವಂತೆ ಸೂಚಿಸಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪರೀಕ್ಷಾ ಅಕ್ರಮ ನಾಲ್ವರಿಗೆ ನೊಟೀಸ್‌..... ಮುಖ್ಯೋಪಾಧ್ಯಾಯ ಸೇರಿದಂತೆ ನಾಲ್ವರಿಗೆ ನೊಟೀಸ್‌..... ‌‌ಸರ್ಕಾರಿ ನೌಕರರಿಗೆ ಶಾಕ್ ಹತ್ತಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆ.....BEO ಅಧಿಕಾರಿಗಳ ವರ್ಗಾವಣೆ ಐವರು ಅಧಿಕಾರಿಗಳ ವರ್ಗಾವಣೆ.....ಶಿಕ್ಷಣ ಇಲಾಖೆ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಅಧಿಕಾರಿಗಳ ವರ್ಗಾವಣೆ.....ಒಬ್ಬಳೇ ವಿದ್ಯಾರ್ಥಿನಿಗೆ ಇಬ್ಬರು ಶಿಕ್ಷಕಿಯರು.....BEO ಕಚೇರಿ ಪಕ್ಕದಲ್ಲೇ ಇದೆ ಸರ್ಕಾರಿ ಶಾಲೆ.....ಕಂದಾಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ ರಾಜ್ಯ ಸರ್ಕಾರ 30 ಕ್ಕೂ ಹೆಚ್ಚು ತಹಶಿಲ್ದಾರ ಅಧಿಕಾರಿಗಳ ವರ್ಗಾವಣೆ.....ಕಂದಾಯ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ ರಾಜ್ಯ ಸರ್ಕಾರ 30 ಕ್ಕೂ ಹೆಚ್ಚು ತಹಶಿಲ್ದಾರ ಅಧಿಕಾರಿಗಳ ವರ್ಗಾವಣೆ.....ಸರ್ಕಾರಿ ನೌಕರರಿಗೆ ಶಾಕ್ ನೀಡಿದ ಸುಪ್ರೀಂ ಕೋರ್ಟ್.....ಬೆಳಕಿನ ಹಬ್ಬ ದೀಪಾವಳಿಯನ್ನು ಸಿಹಿ ಗೊಳಿಸಲು ಹೊಸ ಬ್ರ್ಯಾಂಡ್ ಬಿಡುಗಡೆ ಮಾಡಿದ ಬಿಗ್ ಮಿಶ್ರಾ.....ನಾಡಿನ ಜನತೆಗೆ Big Mishra ಪರವಾಗಿ ದೀಪಾವಳಿ ಪಾಡ್ಯ ಹಬ್ಬದ ಶುಭಾಶಯ ಕೋರಿದ ಸಂಜಯ ಮಿಶ್ರಾ.....