LIVE TV LocalCrimeNationalInternationalPoliticsEducationTechnologyEntertainmentSportsFeature
State News

ನಾಲ್ವರು ವಿದ್ಯಾರ್ಥಿಗಳು ಸಾವು.....ಭೀಕರ ಘಟನೆ ಯಿಂದ ಬೆಚ್ಚಿಬಿದ್ದ ಶಾಲಾ ಆವರಣ.....

ಉತ್ತರಪ್ರದೇಶ -

ಸಂಸ್ಕೃತ ವಸತಿ ಗುರುಕುಲದ ಆವರಣದಲ್ಲಿದ್ದ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದಿದ್ದ ವೇಳೆ ಉಸಿರುಗಟ್ಟಿ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿ ರುವ ಘಟನೆ ನಡೆದಿದೆ.ಉತ್ತರ ಪ್ರದೇಶದ ಮಥುರಾ ನಗರದ ವೃಂದಾವನದಲ್ಲಿ ಈ ದುರಂತ ಸಂಭವಿಸಿದೆ.

ಇಲ್ಲಿನ ಚೈತನ್ಯ ವಿಹಾರದಲ್ಲಿರುವ ಮಹರ್ಷಿ ಪಾಣಿನಿ ಸಂಸ್ಕೃತ ವಸತಿ ಗುರುಕುಲದ ಆವರಣದಲ್ಲಿದ್ದ 12 ಅಡಿ ಆಳದ ಅಂಡರ್‌ಗ್ರೌಂಡ್ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಐವರು ವಿದ್ಯಾರ್ಥಿಗಳು ಇಳಿದಿದ್ದರು.

ಟ್ಯಾಂಕ್ ಒಳಗೆ ಇಳಿಯುತ್ತಿದ್ದಂತೆ ವಿದ್ಯಾರ್ಥಿಗಳಿಗೆ ಉಸಿರುಗಟ್ಟಿದ್ದು, ತೀವ್ರ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ. ಮೃತರನ್ನು ಕಟಾರೆ (22), ವಿಷು ಶರ್ಮಾ (19), ಆರ್ಯನ್ ಪಾಂಡೆ (16) ಮತ್ತು ದೇವಂಶ್ ಶರ್ಮಾ (17) ಎಂದು ಗುರುತಿಸಲಾಗಿದೆ.ಟ್ಯಾಂಕ್‌ಗೆ ಇಳಿದಿದ್ದ ಐವರ ಪೈಕಿ ರುದ್ರಾಕ್ಷ್ ಎಂಬ ಮತ್ತೊಬ್ಬ ವಿದ್ಯಾರ್ಥಿ ಯನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸುದ್ದಿ ಸಂತೆ ನ್ಯೂಸ್ ಉತ್ತರಪ್ರದೇಶ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
1K ಆಸೆಗೆ ಬಿದ್ದು ಜೈಲು ಸೇರಿದ ಸರ್ಕಾರಿ ನೌಕರ.....ಲೋಕಾಯುಕ್ತ ಟ್ರ್ಯಾಪ್.....ಬಾಗಿಲು ಮುಚ್ಚುವ ಹಂತಕ್ಕೆ ಸಾವಿರಾರು ಶಾಲೆಗಳು.....ಪಣಜಿಯಲ್ಲಿ Big Mishra Pedha ಗ್ರ್ಯಾಂಡ್ ಓಪನಿಂಗ್......ಅಕ್ಟೋಬರ್ 11ರಂದು Big Mishra Pedha ಶುಭಾರಂಭ.....ರಾಜ್ಯದ ಜಿಪಂ, ತಾಪಂ ಚುನಾವಣೆಗೆ ಮುಹೂರ್ತ.....ಸರ್ಕಾರದಿಂದ ಮೀಸಲಾತಿ ಪಟ್ಟಿ ಪ್ರಕಟ.....8ನೇ ವೇತನ ಆಯೋಗ ಸರ್ಕಾರಿ ನೌಕರರ ಮೂಲ ವೇತನದಲ್ಲಿ ಹೆಚ್ಚಳ.....ಸರ್ಕಾರಿ ನೌಕರರಿಗೆ ದಸರಾ ಬಂಪರ್ ಗಿಫ್ಟ್.....DA , HRA ಹೆಚ್ಚಳ.....ನಾಲ್ವರು ವಿದ್ಯಾರ್ಥಿಗಳು ಸಾವು.....ಭೀಕರ ಘಟನೆ ಯಿಂದ ಬೆಚ್ಚಿಬಿದ್ದ ಶಾಲಾ ಆವರಣ.....ರಾಜ್ಯದ ಸರ್ಕಾರಿ ಶಾಲೆಯಲ್ಲಿ ಅಮಾನವೀಯ ಘಟನೆ..... ತಡವಾಗಿ ಬೆಳಕಿಗೆ ಬಂದ ಪ್ರಕರಣ ಪೊಟೊ ಗಳು ವೈರಲ್.....6ನೇ ತರಗತಿಯಿಂದ ಮಕ್ಕಳಿಗೆ AI ಪಾಠ....ಸರ್ಕಾರಿ ಶಾಲೆಗಳ ಶಿಕ್ಷಣದಲ್ಲಿ ಮಹತ್ವದ ಬದಲಾವಣೆ.....ಮದ್ಯಮುಕ್ತ ಕಂದಕೂರಿನಲ್ಲಿ ಬೃಹತ್ ಪಾದಯಾತ್ರೆ.....ಪೊಲೀಸ್ ಇನ್ಸ್ಪೆಕ್ಟರ್ ವಿಶ್ವನಾಥ ಹಿರೇಗೌಡರ ಟೀಮ್ ಜೊತೆ ಜನರ ಬೃಹತ್ ಜಾಗೃತಿ ನಡಿಗೆ.....