LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಾಲೆ ಗಳಿಗೆ ದಸರಾ ರಜೆ ಘೋಷಣೆ.....ಕಳೆದ ವರ್ಷಕ್ಕಿಂತ ಈ ಬಾರಿ ಕಡಿಮೆ ರಜೆಗಳು.....

ತೆಲಂಗಾಣ -

ತೆಲಂಗಾಣ ರಾಜ್ಯವು ಮುಂಚಿತವಾಗಿ ಶಾಲೆ ಗಳಿಗೆ ರಜೆ ಘೋಷಣೆ ಮಾಡಿದ್ದು ಈ ಬಾರಿ ಶಾಲೆಗಳಿಗೆ 13 ದಿನ ರಜೆ ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಹೌದು ರಾಜ್ಯದ ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿ ಬಂದಿದೆ. 2026-27ನೇ ಶೈಕ್ಷಣಿಕ ವರ್ಷದ ಅಕಾಡೆಮಿಕ್ ಕ್ಯಾಲೆಂಡರ್ ಪ್ರಕಾರ ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಎಯ್ಡೆಡ್ ಶಾಲೆಗಳಿಗೆ ಈ ಬಾರಿ ದಸರಾ ಹಬ್ಬದ ಸಂದರ್ಭದಲ್ಲಿ ಒಟ್ಟು 13 ದಿನಗಳ ರಜೆ ಘೋಷಿಸಲಾಗಿದೆ.ಶಾಲೆಗಳ ರಜೆ ಅಕ್ಟೋಬರ್ 10ರಿಂದ ಪ್ರಾರಂಭವಾಗಿ ಅಕ್ಟೋಬರ್ 22ರವರೆಗೆ ಮುಂದುವರಿಯಲಿದೆ ಅಕ್ಟೋಬರ್ 23ರಂದು ಶಾಲೆಗಳು ಮತ್ತೆ ತೆರೆಯಲಿವೆ.

ಅಂದಹಾಗೆ ಈ ರಜೆಯನ್ನು ತೆಲಂಗಾಣ ರಾಜ್ಯದಲ್ಲಿ ಘೋಷಿಸಲಾಗಿದೆ. ಈ ರಜಾವಧಿಯಲ್ಲಿ ತೆಲಂಗಾಣದ ಪ್ರಮುಖ ಹಬ್ಬಗಳಾದ ಬತುಕಮ್ಮ ಮತ್ತು ವಿಜಯ ದಶಮಿ ಬರುತ್ತವೆ. ಬತುಕಮ್ಮ ಆಚರಣೆ ಅಕ್ಟೋಬರ್ 11ರಂದು ಪ್ರಾರಂಭವಾಗಲಿದೆ ಸದ್ದುಲ ಬತುಕಮ್ಮ ಹಬ್ಬ ಅಕ್ಟೋಬರ್ 19ರಂದು ನಡೆಯಲಿದೆ. ವಿಜಯದಶಮಿ ಅಕ್ಟೋಬರ್ 20ರಂದು ಬರುತ್ತದೆ. ಹೂವಿನ ಅಲಂಕಾರ ಹಾಡುಗಳು ಮತ್ತು ನೃತ್ಯಗಳೊಂದಿಗೆ ರಾಜ್ಯಾದ್ಯಂತ ನಡೆಯುವ ಈ ಆಚರಣೆಗಳಲ್ಲಿ ವಿದ್ಯಾರ್ಥಿಗಳು ಕುಟುಂಬದೊಂದಿಗೆ ಭಾಗವಹಿಸಲು ಅವಕಾಶ ಸಿಗಲಿದೆ.

ಜೂನಿಯರ್ ಕಾಲೇಜುಗಳಿಗೆ ರಜೆಯ ವೇಳಾಪಟ್ಟಿ ಸ್ವಲ್ಪ ಭಿನ್ನವಾಗಿದೆತೆಲಂಗಾಣ ಇಂಟರ್‌ಮೀಡಿಯಟ್ ಬೋರ್ಡ್ ಪ್ರಕಾರ ಜೂನಿಯರ್ ಕಾಲೇಜುಗಳಿಗೆ ಅಕ್ಟೋಬರ್ 10ರಿಂದ ಅಕ್ಟೋಬರ್ 21ರವರೆಗೆ ದಸರಾ ರಜೆ ಇದೆ. ಅಕ್ಟೋಬರ್ 22ರಂದು ತರಗತಿ ಗಳು ಮತ್ತೆ ಪ್ರಾರಂಭವಾಗಲಿವೆ. ಹೀಗಾಗಿ ಶಾಲಾ ವಿದ್ಯಾರ್ಥಿಗಳಿಗೆ 13 ದಿನಗಳು ಮತ್ತು ಇಂಟರ್ ವಿದ್ಯಾರ್ಥಿಗಳಿಗೆ 12 ದಿನಗಳ ರಜೆ ದೊರೆಯಲಿದೆ.

ಸುದ್ದಿ ಸಂತೆ ನ್ಯೂಸ್ ತೆಲಂಗಾಣ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರಾಥಮಿಕ ಶಿಕ್ಷಕರಿಗೆ ಹೊಸ ಕೋರ್ಸ್ ಆರಂಭ.....ಎಲ್ಲವೂ ಮುಗಿಯಿತು ಎನ್ನುವಷ್ಟರಲ್ಲಿ ಮತ್ತೊಂದು ಆರಂಭ.....ಧಾರವಾಡದಲ್ಲಿ ವೀರಶೈವ ಲಿಂಗಾಯತ ಮಹಾಸಭಾಗೆ ನಿವೇಶನ ಮಂಜೂರು  - ಶಾಸಕ ವಿನಯ ಕುಲಕರ್ಣಿ ಮನವಿಗೆ ಸ್ಪಂದಿಸಿದ CM.....ಮಹಾಸಭಾದಿಂದ ಗೌರವ ಸನ್ಮಾನ.....ಬೆಳ್ಳಂ ಬೆಳಿಗ್ಗೆ ಇಬ್ಬರು ಸರ್ಕಾರಿ ಅಧಿಕಾರಿಗಳು ಅಮಾನತು..... ರಾಜಕೀಯ ಗುದ್ದಾಟಕ್ಕೆ ಬಲಿಯಾದ ಇಬ್ಬರು ಅಧಿಕಾರಿಗಳು.....NPS ಕುರಿತು ಅಂದು ಎಚ್ಚರಿಸಿದ ಧ್ವನಿ…ಇಂದು ಕಹಿ ಅನುಭವದ ಪ್ರತಿಧ್ವನಿ.....ನೌಕರರೊಬ್ಬರ ಪತ್ರ ವೈರಲ್.....2 KM ಶಾಲೆಗೆ ಹೋಗಲು 2 ಗಂಟೆ ಸಮಯ.....ಸಿಡಿದೆದ್ದ ಪೋಷಕರು ಶಾಲಾ ಇದು ಬದಲಾವಣೆಗೆ ಸಾಕ್ಷಿ.....Big Mishra 261ನೇ ಶಾಖೆ ಬೆಳಗಾವಿ ಯಲ್ಲಿ ಆರಂಭ.....ಸಂಜಯ ಮಿಶ್ರಾ ಅವರ Big Mishra ಮತ್ತಷ್ಟು ವಿಸ್ತಾರಸೇವಾನಿರತ ಶಿಕ್ಷಕರಿಗೆ 6 ತಿಂಗಳ ವಿಶೇಷ ತರಬೇತಿ.....ನಡೆಯಲಿದೆ ಸರ್ಟಿಫಿಕೇಟ್‌ ಕೋರ್ಸ್‌.....SSLC ಅರ್ಧವಾರ್ಷಿಕ ಪರೀಕ್ಷೆ'ಯ ವೇಳಾಪಟ್ಟಿ ಪ್ರಕಟ.....ಹೀಗಿದೆ ವೇಳಾಪಟ್ಟಿ.....ಧಾರವಾಡ ದ JSS ನಲ್ಲಿ ಸೆ 18 ರಂದು ರಕ್ತದಾನ‌ ಶಿಬಿರ.....ಬೃಹತ್ ರಕ್ತದಾನ‌ ಶಿಬಿರ.....ಬೆಳಗಾವಿಯಲ್ಲಿ ಸವಿರುಚಿಗೆ ಉದ್ಘಾಟನೆಗೆ ಸಜ್ಜಾದ Big Mishra.....ಸೆ.24ರಂದು "Big Mishra" Pedha & Family Restaurant’ ಶುಭಾರಂಭ.....