LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರ್ಕಾರಿ ಶಾಲಾ ಮುಖ್ಯಶಿಕ್ಷಕಿ ಸೇರಿ ಮೂವರು ಅಮಾನತು..... ದೂರು ದಾಖಲು.....

ಯಾದಗಿರಿ -

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಕ್ಕಿ ಮತ್ತು ಗೋಧಿ ಮಾರಾಟ ಮಾಡಿದ ಆರೋಪದಡಿ ಪ್ರಾಂಶುಪಾಲೆ ಬಸಮ್ಮ ಪಾಟೀಲ ಸೇರಿ ಮೂವರ ವಿರುದ್ಧ ಕೆಂಭಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಬಸಮ್ಮ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.ವಸತಿ ಶಾಲೆಯ ಅಕ್ಕಿ ಅಕ್ರಮ ಮಾರಾಟದ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಪರಿಶೀಲನೆ ಮಾಡಿದೆ

 ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಗಮನಿಸಿ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದ್ದರು. ಅದರ ಅನ್ವಯ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕ ಬಿ. ಶಿವಸ್ವಾಮಿ ಅವರು, ಬಸಮ್ಮ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿ ದ್ದಾರೆ.ಶಾಲೆಯ ಅಕ್ಕಿ ಖರೀದಿ ಮಾಡಿದ ಆರೋಪ ದಡಿ ಸದ್ದಾಂ ಬಾಬುಮಿಯಾ ಹಾಗೂ ಮಹಮದ್ ಇರ್ಫಾನ್ ಎಂಬುವವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಆಹಾರ ಇಲಾಖೆಯು ವಸತಿ ಶಾಲೆಗೆ ಪೂರೈಸಿದ್ದ 75 ಕ್ವಿಂಟಲ್ ಅಕ್ಕಿ ಹಾಗೂ 37.5 ಕ್ವಿಂಟಲ್ ಗೋಧಿಯನ್ನು ಹೊರಗಡೆ ಮಾರಾಟ ಮಾಡಿದ ಆರೋಪವನ್ನು ಬಸಮ್ಮ ಎದುರಿಸುತ್ತಿದ್ದಾರೆ

ಸುದ್ದಿ ಸಂತೆ ನ್ಯೂಸ್ ಯಾದಗಿರಿ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಶಾಲಾ ಶಿಕ್ಷಕಿ ಬಾಯಲ್ಲಿ ಇದೆಂಥಾ ಮಾತು.....ವೈರಲ್ ಆಗಿವೆ ಮಾತುಗಳು.....ಸರ್ಕಾರಿ ಶಾಲಾ ಮುಖ್ಯಶಿಕ್ಷಕಿ ಸೇರಿ ಮೂವರು ಅಮಾನತು..... ದೂರು ದಾಖಲು.....ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸರ್ಕಾರಿ ನೌಕರರಿಗೆ ಹೊಸ ನಿಯಮ ಜಾರಿಗೆ.....ಸಾರಿಗೆ ನೌಕರರಿಗೆ ಗುಡ್ ನ್ಯೂಸ್.....280 ಕೋಟಿ ರೂ ವೇತನ ಹಿಂಬಾಕಿ ಬಿಡುಗಡೆ.....ಮತ್ತೋರ್ವ ಸರ್ಕಾರಿ ಅಧಿಕಾರಿ ಅಮಾನತು.....ಆರಂಭಗೊಂಡ ಶಾಲಾ ಶಿಕ್ಷಕರ ಹೋರಾಟ.....ಬೆಂಬಲ ನೀಡಲು ಕರೆ.....ರಾಜ್ಯ ಸರ್ಕಾರದ ವಿರುದ್ಧ ಕಾನೂನು ಹೋರಾಟ ದಲ್ಲಿ ಗೆದ್ದ ಪ್ರಾಧ್ಯಾಪಕ.....OPS ನೀಡಲು ಆದೇಶ ಮಾಡಿದ ನ್ಯಾಯಾಲಯ.....ವಿಷ ಸೇವಸಿ ಆತ್ಮಹತ್ಯೆ ಮಾಡಿಕೊಂಡ ಸರ್ಕಾರಿ ಮಹಿಳಾ ಅಧಿಕಾರಿ..... ಸಾವು ಗೆದ್ದ ಸರ್ಕಾರಿ ಶಾಲಾ ಶಿಕ್ಷಕ.....ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ..... ಸರ್ಕಾರಿ ಶಾಲಾ ಮುಖ್ಯಶಿಕ್ಷಕ ಅಮಾನತು.....