LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಹುಬ್ಬಳ್ಳಿಯಲ್ಲೂ ಕಾಂಗ್ರೆಸ್ ಪಕ್ಷದ 136 ನೇ ಸಂಸ್ಥಾಪನಾ ದಿನಾಚರಣೆ – ಶಾಸಕರು ಸೇರಿದಂತೆ ಹಲವರು ಭಾಗಿ

ಹುಬ್ಬಳ್ಳಿ -

ಕಾಂಗ್ರೆಸ್ ಪಕ್ಷದ 136ನೇ ಸಂಸ್ಥಾಪನಾ ದಿನವನ್ನು ಹುಬ್ಬಳ್ಳಿಯಲ್ಲೂ ಆಚರಣೆ ಮಾಡಲಾಯಿತು. ಪಕ್ಷದ ಸೂಚನೆಯಂತೆ ಜಿಲ್ಲಾ ಕೇಂದ್ರಗಳಲ್ಲಿ ಸಮರ್ಪಣಾ ಸಮಾವೇಶದ ಹೆಸರಿನಲ್ಲಿ ಆಚರಿಸಲು ಕರೆ ನೀಡಲಾಗಿರುವ ಹಿನ್ನೆಲೆಯಲ್ಲಿ ಇಂದು ಕಾರವಾರ ರಸ್ತೆಯಲ್ಲಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಡಲಾಯಿತು .

ಜಿಲ್ಲಾಧ್ಯಕ್ಷರಾದ ಶ್ರೀ ಅಲ್ತಾಫಹುಸೇನ ಹಳ್ಳೂರ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷದ 136 ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಪ್ರಸಾದ್ ಅಬ್ಬಯ್ಯ. ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ.ಕಾಂಗ್ರೆಸ್ ಮುಖಂಡರಾದ ಎಫ್.ಎಚ್.ಜಕ್ಕಪ್ಪನವರ. ಸದಾನಂದ ಡಂಗನವರ.ರಾಜಶೇಖರ ಮೆಣಸಿನಕಾಯಿ. ಬಂಗಾರೇಶ ಹಿರೇಮಠ. ಶಾಕೀರ ಸನದಿ. ರಜತ್ ಉಳ್ಳಾಗಡ್ಡಿಮಠ.

ಪಿ.ಎಚ್.ನಿರಲಕೇರಿ,ಶರಣಪ್ಪ ಕೊಟಗಿ.ಶ್ರೀಮತಿ ದೀಪಾ ಗೌರಿ.ವಿನೋದ ಅಸೂಟಿ. ಮೋಹನ ಅಸುಂಡಿ. ನವೀದ್ ಮುಲ್ಲಾ. ಬಸವರಾಜ ಕಿತ್ತೂರ.ದಶರಥ ವಾಲಿ. ಅಬ್ದುಲ್ ಗನಿ ವಲಿಅಹ್ಮದ. ಡಿ.ಎಂ. ದೊಡ್ಡಮನಿ. ಪರ್ವೇಜ್ ಕೊಣ್ಣೂರ. ಇಮ್ರಾನ್ ಎಲಿಗಾರ.ಸುರೇಶ ಸವಣೂರ. ಶಾರೂಖ ಮುಲ್ಲಾ. ರಫೀಕ ದರಗಾದ.

ಸಿ.ಎಸ್.ಮಹೆಬೂಬ್ ಪಾಷಾ.ಶ್ರೀಮತಿ ಕಾಂಚನಾ ಘಾಟಗೆ.ಶ್ರೀಮತಿ ಬಾಳಮ್ಮ ಜಂಗನವರ.ಶ್ರೀಮತಿ ನಿರ್ಮಲಾ ಮಾನೆ.ಶ್ರೀಮತಿ ಶ್ರೇಯಾ ರೋಶನ್.ಶ್ರೀ ದುರ್ಗಪ್ಪ ಪೂಜಾರ. ಬಸವರಾಜ್ ಬೆಣಕಲ್. ಮಂಜುನಾಥ ಉಪ್ಪಾರ.ಶ್ರೀರವಿ ಬಡ್ನಿ. ಲತೀಫ ಶರಬತವಾಲಾ. ಪ್ರವೀಣ ಶೆಲವಡಿ. ನದಿಂ ಅಚಮಟ್ಟಿ.

ಗಫಾರ ಮನಿಯಾರ. ಆರೀಫ ದೊಡ್ಡಮನಿ. ನಾಗರಾಜ್ ಕತ್ರಿಮಲ್. ಈರಣ್ಣ ನಾಗಣ್ಣವರ. ಅಜರ್ ಮರ್ಚೆಂಟ್. ವೀರಣ್ಣ ಹಿರೇಹಾಳ. ಅಭಿಷೇಕ ಗೋಕಾವಿ. ಆಬೀದ್ ಜೋಡಗೇರಿ. ಅಬ್ದುಲ್ ರಬ್ ಕುಂಚೂರ. ಆಕಾಶ ಕೊನೇರಿ, ಶರೀಫ ಅಧೋನಿ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......