ಬೆಂಗಳೂರು -
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರು ರಾಜ್ಯ ಸರ್ಕಾರದ ಮುಂದೆ 6 ಪ್ರಮುಖವಾದ ಬೇಡಿಕೆ ಗಳನ್ನು ಇಟ್ಟಿದ್ದಾರೆ ಹೌದು ವರ್ಗಾವಣೆ ವಿಚಾರ ಸೇರಿದಂತೆ ಕೆಲ ಪ್ರಮುಖ ಬೇಡಿಕೆ ಗಳನ್ನು ಶಿಕ್ಷಕರು ಇಟ್ಟಿದ್ದಾರೆ ಎಲ್ಲಾ ಪ್ರಾಥಮಿಕ ಶಾಲಾ ಸಹ ಶಿಕ್ಷಕರಲ್ಲಿ ವಿನಂತಿ ಯನ್ನು ಸಮಸ್ತ ಶಿಕ್ಷಕ ರಲ್ಲಿ ನಿಯೋಗ ಮಾಡಿಕೊಂಡಿದೆ
2026-27ನೇ ಸಾಲಿನ ವರ್ಗಾವಣೆ ಪ್ರಕ್ರಿಯೆ ತಕ್ಷಣ ಪ್ರಾರಂಭಿಸಲು ಸಂಘಕ್ಕೆ ಮನವಿ ಮಾಡಲಾಯಿತು ವರ್ಗಾವಣೆಗಾಗಿ ಕಾಯುತ್ತಿರುವ ಸಾವಿರಾರು ಶಿಕ್ಷಕರ ಪರವಾಗಿ ಈ ಕೆಳಗಿನ ಬೇಡಿಕೆಗಳನ್ನು ಸಂಘವು ಸರ್ಕಾರದ ಮೇಲೆ ಒತ್ತಡ ತಂದು ಈಡೇರಿಸಬೇಕು ಎಂದು ಒತ್ತಾಯಿಸೋಣ
ನಮ್ಮ 6 ಪ್ರಮುಖ ಬೇಡಿಕೆಗಳು
ಸೆಪ್ಟೆಂಬರ್ 2026ರಲ್ಲಿಯೇ ಅಧಿಸೂಚನೆ ಹೊರಡಿಸಬೇಕು ಅಕ್ಟೋಬರ್ 2026ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು.ಕಡ್ಡಾಯ ವರ್ಗಾವಣೆ ಪ್ರಕ್ರಿಯೆ ಜಾರಿಗೆ ತರಬೇಕು Hindi PST ಹುದ್ದೆಗಳನ್ನು Kannada PST ಗೆ ಪರಿವರ್ತಿಸಬೇಕು
Mutual Transfer ಗೆ 5 ವರ್ಷದ ನಿಯಮವನ್ನು 2 ವರ್ಷಕ್ಕೆ ಇಳಿಸಬೇಕು ಅಕ್ಟೋಬರ್ ವರೆಗಿನ ಎಲ್ಲಾ ಖಾಲಿ ಹುದ್ದೆಗಳನ್ನು ತೋರಿಸಬೇಕು
ದಯವಿಟ್ಟು ಎಲ್ಲಾ ಶಿಕ್ಷಕರು ಈ ಸಂದೇಶವನ್ನು ತಮ್ಮ ತಾಲೂಕು ಹಾಗೂ ಜಿಲ್ಲಾ ಗುಂಪುಗಳಿಗೆ Forward ಮಾಡಿ ಮತ್ತು ಸಂಘಕ್ಕೆ ಒತ್ತಡ ತರೋಣ ಎಂಬ ನಿರ್ಧಾರ ವನ್ನು ವರ್ಗಾವಣೆ ನಿರೀಕ್ಷೆ ಯಲ್ಲಿರುವ ಶಿಕ್ಷಕರು ತೆಗೆದುಕೊಂಡಿದ್ದಾರೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು....