ಕೊಪ್ಪಳ -
ಪ್ರಕರಣ ವೊಂದರಲ್ಲಿ ಕೊಪ್ಪಳ ದಲ್ಲಿ ಶಿಕ್ಷಕ ರೊಬ್ಬರು ನಾಪತ್ತೆ ಯಾಗಿದ್ದಾರೆ.ಕೊಪ್ಪಳದಲ್ಲಿ ಶಿಕ್ಷಕನ ವಿರುದ್ಧ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಎಸ್ಕೇಪ್ ಆಗಿದ್ದಾರೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಯೊಂದರ ಶಿಕ್ಷಕ ಅಂದನಗೌಡ ಎಂಬಾತನ ವಿರುದ್ಧ ಗಂಭೀರವಾದ ಆರೋಪ ವೊಂದು ಕೇಳಿ ಬಂದಿತ್ತು ಪ್ರಕರಣ ಹೊರಬೀಳುತ್ತಿ ದ್ದಂತೆ ಶಿಕ್ಷಕ ನಾಪತ್ತೆ ಯಾಗಿದ್ದಾನೆ
ಕೊಪ್ಪಳ ಗ್ರಾಮೀಣ ಭಾಗದ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕ ಅಂದನಗೌಡ ಕೇಸ್ ವಿಷಯ ತಿಳಿಯುತ್ತಿದ್ದಂತೆ ಆರೋಪಿ ಶಿಕ್ಷಕ ತಲೆಮರೆಸಿಕೊಂಡಿ ದ್ದಾನೆ.ಈ ಮಧ್ಯೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ (SP) ಸಾಹಿಲ್ ಭಾಗ್ಲಾ, ಮಾತನಾಡಿ ತಲೆ ಮರೆಸಿಕೊಂಡಿರುವ ಶಿಕ್ಷಕ ನ ಹುಡುಕಾಟ ಮಾಡ ಲಾಗುತ್ತಿದೆ ಎಂದರು.
ಸುದ್ದಿ ಸಂತೆ ನ್ಯೂಸ್ ಕೊಪ್ಪಳ.....