LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಧಾರವಾಡದ ನವಲಗುಂದ ಗೆ BEO ಆಗಿ ಬಿ ಎಸ್ ಮಾಯಾಚಾರಿ

ಧಾರವಾಡ -

ಧಾರವಾಡದ ನವಲಗುಂದ ತಾಲೂಕಿಗೆ ಮತ್ತೊಮ್ಮೆ ಗು ದಕ್ಷ,ಪ್ರಾಮಾಣಿಕ ಅಧಿಕಾರಿ ಬಿ ಎಸ್ ಮಾಯಾ ಚಾರಿ ಅವರು ಮತ್ತೆ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವರ್ಗಾವಣೆ ಯಾಗಿದ್ದಾರೆ.ಈ ಹಿಂದೆ ಸೇವೆಗೈದು ತಾಲೂಕಿನ ಶಿಕ್ಷಕರ ಪ್ರೀತಿಗೆ ಪಾತ್ರರಾಗಿದ್ದ ಹಾಗೇ
ಧಾರವಾಡ ಜಿಲ್ಲಾ ಅಕ್ಷರ ದಾಸೋಹದ ತತ್ಸಮಾನ ವೃಂದದ ಕಾರ್ಯನಿರ್ವಹಿಸಿದ ಬಿ.ಎಸ್.ಮಾಯಾ ಚಾರಿ ಅವರು ಈಗ ಮತ್ತೆ ನವಲಗುಂದ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಆಗಮಿಸುತ್ತಿರುವುದು ನವಲಗುಂದ ತಾಲೂಕಿನ ಶಿಕ್ಷಕ/ಶಿಕ್ಷಕಿಯರಿಗೆ ಅತ್ಯಂತ ಸಂತೋಷದ ವಿಚಾರವಾಗಿದೆ

ವಿಷಯ ಆ ಪ್ರಯುಕ್ತ ಅವರಿಗೆ
? ತುಂಬು ಹೃದಯದ ಸ್ವಾಗತವನ್ನು ಕೋರುವ?

ಇನ್ನೂ ಇವರು ವರ್ಗಾವಣೆಯಾಗಿ ಬರುತ್ತಿರುವ ಇವರಿಗೆ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕ ಸಂಘ ನವಲಗುಂದ ಇವರು ಸ್ವಾಗತ ಕೋರಿದ್ದಾರೆ‌‌.ಸಂಘದ ಅಧ್ಯಕ್ಷರಾದ ಎಸ್.ಸಿ. ಹೊಳಿ ಯಣ್ಣವರ,ಕೆ.ಕೆ.ಚಿಪ್ಪಾಡಿ ಗೌರವಾಧ್ಯಕ್ಷರು, ಎಮ್. ಎಲ್.ತೊಟಗೇರ,ಕಾರ್ಯಾಧ್ಯಕ್ಷರು,ಎಸ್.ಬಿ.ಭಜಂತ್ರಿ ಉಪಾಧ್ಯಕ್ಷರು, ಬಿ.ಕೆ. ಹಾಲವರ, ವಿ.ಪಿ. ದಂಡಿಗ ದಾಸರ,ಎಸ್.ಡಿ.ಬಾಳೆಕುಂದ್ರಿ,ಬಿ.ವ್ಹಿ.ಅಂಗಡಿ,ವಾಯ್.ಎಫ್ ಕೆಂಪಣ್ಣವರ, ಸುರೇಶ. ಭಜಂತ್ರಿ, ಎಚ್. ಎಫ್.ಸುತಾರ,ಎಮ್.ಎನ್.ನದಾಫ್,ಬಿ.ಎಚ್.ಕಲ್ಲಣ್ಣವರ,ಎಮ್.ಸಿ.ಅಕ್ಕಿ,ಎಚ್.ಕೆ ಸುಲ್ತಾನಪುರಿ, ಇವರೊಂದಿಗೆ ನವಲಗುಂದ ತಾಲ್ಲೂಕಿನ ಸಮಸ್ತ ಶಿಕ್ಷಕರು ಸ್ವಾಗತ ಕೋರಿದ್ದಾರೆ‌.ಇವರೊಂದಿಗೆ ಇನ್ನೂ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮನವರ,ಶರಣಬಸವ ಬನ್ನಿಗೊಳ, ಸಂಗಮೇಶ ಕನ್ನಿನಾಯ್ಕರ್,ಎಸ್ ಎಫ್ ಪಾಟೀಲ, ರವಿ ಬಂಗೇನವರ,ಅಕ್ಬರಅಲಿ ಸೋಲಾ ಪೂರ, ರಾಜುಸಿಂಗ್ ಹಲವಾಯಿ,ಚಂದ್ರಶೇಖರ ಶೆಟ್ರು, ನಾರಾಯಣಸ್ವಾಮಿ, ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ, ಎಸ್ ಎಫ್, ಧನಿಗೊಂಡ, ರುಸ್ತಂ ಕನವಾಡೆ,ಬಿ ವಿ ಪ್ರೇಮಾವತಿ, ಕೀರ್ತಿವತಿ ವಿ ಎನ್, ಜೆ ಟಿ ಮಂಜುಳಾ, ಸೇರಿದಂತೆ ಸರ್ವ ಸದಸ್ಯರು ಸ್ವಾಗತ ಕೋರಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......