Also read
ಧಾರವಾಡ -
Also read
ಪೊಲೀಸ್ ಇಲಾಖೆಯ ಸಿವಿಲ್ ವಿಭಾಗದ ನಾಲ್ವರು ಡಿವೈ ಎಸ್ಪಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಹೌದು ಧಾರವಾಡ ಎಸಿಪಿ ಅನುಷಾ ಸೇರಿದಂತೆ ಒಟ್ಟು ನಾಲ್ವರು ಪೊಲೀಸ್ ಅಧಿಕಾರಿ ಗಳನ್ನು ವರ್ಗಾವಣೆ ಮಾಡಲಾಗಿದೆ.ಇನ್ನೂ ಧಾರವಾಡ ಗೆ ನೂತರ ಎಸಿಪಿ ಯಾಗಿ ತಳವಾರ ಅವರನ್ನು ವರ್ಗಾವಣೆ ಮಾಡಲಾಗಿದೆ
