LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರ್ಕಾರಿ ನೌಕರನಿಗೆ ಧರ್ಮದೇಟು ದೂರು ದಾಖಲು.....

ಯಲ್ಲಾಪುರ -

ಮೀನು, ತರಕಾರಿ ಮಾರಾಟ ಮಾಡುತ್ತಿದ್ದ ಮಹಿಳೆ ಯರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆ ಯಲ್ಲಿ ಸರ್ಕಾರಿ ನೌಕರ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೈಂದೂರಿನಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಯಾಗಿರುವ ಮಂಚಿಕೇರಿಯ ಅಜಯ ಗಣೇಶ ಭಂಡಾರಕರ ಎಂಬಾತ ಹಲ್ಲೆ ನಡೆಸಿದ ವ್ಯಕ್ತಿ ಯಾಗಿದ್ದು ಮಂಚಿಕೇರಿಯ ಮಾಗೋಡ ಕ್ರಾಸ್​ ಬಳಿ ಮೀನು ಮಾರುತ್ತಿದ್ದ ಅಂಕೋಲಾದ ಸರಸ್ವತಿ ಕುಡತಳಕರ ಎಂಬುವರ ಬಳಿ ಏಕಾಏಕಿ ಬಂದ ಈತ, ಮೀನಿನ ಬುಟ್ಟಿ ಎಳೆದಾಡಿ, ಮೀನುಗಳನ್ನೆಲ್ಲ ಚೆಲ್ಲಾಡಿ ದ್ದಾನೆ. ನಂತರ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾನೆ.

ಪಕ್ಕದಲ್ಲಿ ತರಕಾರಿ ಮಾರುತ್ತಿದ್ದ ಸೀತಾ ಶಶಿಧರ ಲಮಾಣಿ ಅವರು ಜಗಳ ಬಿಡಿಸಲು ಹೋದಾಗ, ಅವರ ಮೇಲೂ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಸೀತಾ ಲಮಾಣಿ ದೂರು ನೀಡಿದ್ದಾರೆ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮಹಿಳೆಯರ ಮೇಲೆ ಅಜಯ ಹಲ್ಲೆಗೆ ಮುಂದಾಗಿರುವುದನ್ನು ಕಂಡು ಆಕ್ರೋಶಗೊಂಡ ಸಾರ್ವಜನಿಕರು ಅಜಯಗೆ ಧರ್ಮದೇಟು ನೀಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಯಲ್ಲಾಪುರ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯುವ ಉದ್ಯಮಿಯಾಗಿ ಬೆಳೆಯುತ್ತಿರುವ ಸೂರಜ್ ಮಿಶ್ರಾ.....ತಂದೆಯ ಮಾರ್ಗದರ್ಶನದಲ್ಲಿ Big Mishraಗೆ ಹೊಸ ವೇಗ.....ಶಿಕ್ಷಕ ಉಮಾಶಂಕರ್ ನಿಧನ.....ಸರ್ಕಾರಿ ಶಾಲೆ ಮುಚ್ಚಲು ಸಂಚು.....ಮಾಹಿತಿ ಬಿಚ್ಚಿಟ್ಟ ಸಾಹಿತಿಗಳು ಚಿಂತಕರು.....ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು.....ಲೋಕಾಯುಕ್ತರಿಂದ ದೂರು.....ಸರ್ಕಾರಿ ಶಾಲೆಯಲ್ಲಿ ಸ್ಪೋಟ ಮಹಿಳೆ ಸಾವು.....ಬೆಚ್ಚಿಬಿದ್ದ ಶಾಲೆಯಲ್ಲಿನ ವಿದ್ಯಾರ್ಥಿ ಗಳು ಶಿಕ್ಷಕರು.....ಸರ್ಕಾರಿ ಶಾಲೆ ಕಾಂಪೌಂಡ್ ಕುಸಿತ.....ತಪ್ಪಿತು ದೊಡ್ಡ ಅನಾಹುತ.....ರಾಜ್ಯದಲ್ಲಿ ಮಾರಾಟಕ್ಕಿವೆ 200 ಕ್ಕೂ ಹೆಚ್ಚು ಶಾಲೆಗಳು.....ಬೆಳಕಿಗೆ ಬಂತು ಸ್ಪೋಟಕ ವಿಚಾರ.....ಬೆಳ್ಳಂ ಬೆಳಿಗ್ಗೆ SSLC ವಿದ್ಯಾರ್ಥಿ ಆತ್ಮಹತ್ಯೆ..... ಓದು ಅಂತಾ ಹೇಳಿದ್ದು ತಪ್ಪಾಯಿತಾ‌.....ಶಾಲಾ ಕಾಲೇಜುಗಳಿಗೆ ರಜೆಗಿಂತ ಬಿಸಿಲಿನ ಬಿಸಿ ಹೆಚ್ಚು.....ಕೆಲವೊಂದಿಷ್ಟು ಮುನ್ನೆಚ್ಚರಿಕೆ ನೀಡಿದ ತಜ್ಞರು.....ರಾಜಕೀಯಕ್ಕೆ IAS ಅಧಿಕಾರಿ.....ರಾಜೀನಾಮೆ ಬೆನ್ನಲ್ಲೇ ಮಹತ್ವದ ಘೋಷಣೆ ‌.....