LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರ್ಕಾರಿ ಶಾಲೆಯಲ್ಲಿ ಬೆಂಕಿ ಅವಘಡ ತಪ್ಪಿತು ದೊಡ್ಡ ಅವಘಡ.....ಶಾಲಾ ಆರಂಭ ಮೊದಲ ದಿನವೇ ಅವಘಡ.....

 ಕಾರವಾರ -

ಶಾಲೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಕಾರವಾರ ದಲ್ಲಿ ನಡೆದಿದೆ ದಸರಾ ರಜೆ ಮುಗಿಸಿ ಕೊಂಡು ಶಾಲೆ ಆರಂಭಗೊಂಡಿದ್ದು ತೆಂಕಣಕೇರಿ ಶಾಲೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ ಅಂಕೋಲಾ ತಾಲೂಕಿನ ತೆಂಕಣಕೇರಿಯಲ್ಲಿ ಈ ಒಂದು ಘಟನೆ ನಡೆದಿದ್ದು ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ತೆಂಕಣಕೇರಿ 

ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅವಘಡ ವಿದ್ಯುತ್ ಸರ್ಕ್ಯೂಟ್ ಬೆಂಕಿ ಕಾಣಿಸಿಕೊಂಡಿರುವ ಶಂಕೆ ಬೆಂಕಿ ನಂದಿಸಿ ಅಗ್ನಿಶಾಮಕ ದಳ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಶಾಲಾ ಕಟ್ಟಡ ಹಾಗೂ ಶೈಕ್ಷಣಿಕ ಉಪಕರಣಗಳು ಹಾನಿಯಾಗಿವೆ‌

ಸುದ್ದಿ ಸಂತೆ ನ್ಯೂಸ್ ಕಾರವಾರ ‌.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಕಾರಿ ಶಾಲೆಯಲ್ಲಿ ಬೆಂಕಿ ಅವಘಡ ತಪ್ಪಿತು ದೊಡ್ಡ ಅವಘಡ.....ಶಾಲಾ ಆರಂಭ ಮೊದಲ ದಿನವೇ ಅವಘಡ.....ಶಿಕ್ಷಕಿ ಆತ್ಮಹತ್ಯೆ ಪ್ರಕರಣ ಮೂವರ ಮೇಲೆ FIR.....ತನಿಖೆ ಮಾಡ್ತಾ ಇರುವ ಪೊಲೀಸರು.....ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಸಾವು.....ಚಿಕಿತ್ಸೆ ಫಲಿಸದೇ ನಿಧನ.....ಶಿಕ್ಷಕರಿಗೆ ಗಿಫ್ಟ್ ಕೂಪನ್ ದೂರು ದಾಖಲು.....ಕೊಡಗು ಜಿಲ್ಲೆಯಲ್ಲೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..... ನಾಳೆ ಎರಡು ಜಿಲ್ಲೆಗಳಲ್ಲಿ ರಜೆ ಘೋಷಣೆ.....ಅಕ್ಟೋಬರ್ 22 ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ.....ಹೂಲಿ ಗ್ರಾಮದಲ್ಲಿ ಆರಂಭಗೊಂಡ ರೊಡ್ಡ ಹನಮಪ್ಪ ದೇವರ ದ್ವಾರಬಾಗಿಲು ಕಾಮಗಾರಿ..... ವಿರೇಶ ಬ್ಯಾಹಟ್ಟಿ ದೇಣಿಗೆ ನೀಡಿದ ಬೆನ್ನಲ್ಲೇ ಆರಂಭಗೊಂಡ ಕಾಮಗಾರಿ..... ಗ್ರಾಮಸ್ಥರಲ್ಲಿ ಹರ್ಷ.....ದಸರಾ ರಜೆ ವಿಸ್ತರಣೆ KSPSTA ದಿಂದ ಮಹತ್ವದ ಸಂದೇಶ.....ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ‘ಬಡ್ತಿ ಪರ್ವ’ ಅಭಿಯಾನ.....ಮಾಹಿತಿ ನೀಡಿದ KSPSTA ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ.....ಭೀಕರ ಅಪಘಾತ SSLC ವಿದ್ಯಾರ್ಥಿ ಸಾವು.....ಅಪ್ರಾಪ್ತ ರಿಗೆ ಬೈಕ್ ಕೊಡುವ ಮುನ್ನ ಇರಲಿ ಎಚ್ಚರಿಕೆ.....