LIVE TV LocalCrimeNationalInternationalPoliticsEducationTechnologyEntertainmentSportsFeature
State News

ಬೆಂಗಳೂರಿನಲ್ಲಿ ‘ಗುರು ವಂದನೆ–ಹೃದಯಾಭಿವಂದನೆ’ ಕಾರ್ಯಕ್ರಮ.....KSPSTA ಸಂಘಟನೆ ಯಿಂದ ಮಹಾನ್ ಕಾರ್ಯಕ್ರಮ.....

ಬೆಂಗಳೂರು -

26 ರಂದು ಬೆಂಗಳೂರಿನಲ್ಲಿ ‘ಗುರು ವಂದನೆ ಹೃದಯಾಭಿವಂದನೆ’ ಕಾರ್ಯಕ್ರಮಹೌದುಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ), ಬೆಂಗಳೂರು ವತಿಯಿಂದ ರಾಜ್ಯದ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿ ಡಾ ಪರಮೇಶ್ವರ ಅವರಿಗೆ ಗೌರವ ಸಮರ್ಪಿಸುವ ಉದ್ದೇಶದಿಂದ ‘ಗುರು ವಂದನೆ–ಹೃದಯಾಭಿವಂದನೆ’ ಕಾರ್ಯಕ್ರಮವನ್ನು ಸೆಪ್ಟೆಂಬರ್ 26ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

ನೂತನ ಮುಖ್ಯಮಂತ್ರಿ ಸೇರಿದಂತೆ ಇತರರಿಗೆ ಗೌರವಿ ಸುವ ನಿಟ್ಟಿನಲ್ಲಿ ಸಂಘಟನೆ ಯಿಂದ ಈ ಒಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘದ ಪದಾಧಿಕಾರಿಗಳು, ಪ್ರಮುಖ ಗಣ್ಯರು ಹಾಗೂ ಶಿಕ್ಷಕರ ಸಮುದಾಯದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಶಿಕ್ಷಕರು ಹಾಗೂ ಸಂಘದ ಪ್ರಮುಖರು ಪಾಲ್ಗೊಳ್ಳುವ ನಿರೀಕ್ಷೆಯಿದ್ದುnews_1789439209_0_779.webp

 

ಶಿಕ್ಷಕರ ಸೇವೆ ಮಾಡುತ್ತಾ ಸ್ಮರಿಸುವ ಜೊತೆಗೆ ಅವರ ಸಮಸ್ಯೆಗಳು ಮತ್ತು ಶೈಕ್ಷಣಿಕ ಕ್ಷೇತ್ರದ ಪ್ರಗತಿ ಕುರಿತು ಚರ್ಚೆಯೊಂದಿಗೆ ಕೆಲವೊಂದಿಷ್ಟು ಬೇಡಿಕೆ ಗಳ ಕುರಿತು ಈ ಒಂದು ವೇದಿಕೆಯ ಮೂಲಕ ರಾಜ್ಯದ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರಿಗೆ ಮನವಿ ಸಲ್ಲಿಸುವ ಯೋಚನೆ ಇದೆ

ಶಿಕ್ಷಕರ ಗೌರವ ಮತ್ತು ಸಂಘಟನಾ ಬಲವನ್ನು ಪ್ರತಿಬಿಂಬಿಸುವ ಈ ಕಾರ್ಯಕ್ರಮಕ್ಕೆ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಂಘದ ವತಿಯಿಂದ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಮನವಿ ಮಾಡಿದ್ದಾರೆ

ಸುದ್ದಿ ಸಂತೆ ನ್ಯೂಸ್ ಬೆಂಗಳೂರು......

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಸಿಗುತ್ತಾ ಗಿಫ್ಟ್​..... DA ಇಷ್ಟು ಪರ್ಸೆಂಟ್​ ಹೆಚ್ಚಳಕ್ಕೆ ಸಿದ್ದತೆ.....ಶಾಲಾ ಸಮಯ ಬದಲಾವಣೆ ಮಾಡಿದ್ರೆ ಸಮಸ್ತ ಪರಿಹಾರವಾಗುತ್ತಾ.....ಶಾಲಾ ಸಮಯ ಬದಲಾವಣೆ ಮೇಲೆ ಹುಟ್ಟುಕೊಂಡಿವೆ ಹತ್ತಾರು ಪ್ರಶ್ನೆ ಗಳು.....ಪೊಲೀಸ್ ಇನ್ಸ್ಪೆಕ್ಟರ್ ಗಳ ವರ್ಗಾವಣೆ...... ಪೊಲೀಸ್ ಇಲಾಖೆಯ ಆಡಳಿತ ಯಂತ್ರಕ್ಕೆ ಸರ್ಜರಿ.....6ನೇ ತರಗತಿ ಮಕ್ಕಳಿಗೆ ಬಿಗ್ ರಿಲೀಫ್.....ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿ.....ಬೆಂಗಳೂರಿನಲ್ಲಿ ‘ಗುರು ವಂದನೆ–ಹೃದಯಾಭಿವಂದನೆ’ ಕಾರ್ಯಕ್ರಮ.....KSPSTA ಸಂಘಟನೆ ಯಿಂದ ಮಹಾನ್ ಕಾರ್ಯಕ್ರಮ.....ಶಾಲೆಗಳಲ್ಲಿ ಮಕ್ಕಳಿಗೆ ಶುರುವಾಗಲಿದೆ ಹೊಸ ಪಾಠ.....ಶಿಕ್ಷಕರಿಗೆ ಹೊಸದೊಂದು ಜವಾಬ್ದಾರಿ.....AI ಬಳಸಿ 1980ರ ಟ್ರೆಂಡಿಂಗ್‌ ಫೋಟೋ ಕ್ರಿಯೇಟ್ ಮಾಡುವ ಮುನ್ನ ಎಚ್ಚರ.....ಸರ್ಕಾರಿ ನೌಕರರೇ ಟಾರ್ಗೆಟ್.....ನೌಕರರ ಬಡ್ತಿಗೆ ಗ್ರಹಣ.....ನೌಕರರ ವಲಯದಿಂದ ಆಕ್ರೋಶ ಅಸಮಾಧಾನ.....ಶಿಕ್ಷಣ ಸಚಿವರನ್ನು ಭೇಟಿಯಾದ KSPSTA ಟೀಮ್..... ಸಚಿವರೊಂದಿಗೆ ಮಹತ್ವದ ಚರ್ಚೆ ಮಾಡಿದ ಚಂದ್ರಶೇಖರ ನುಗ್ಗಲಿ ನೇತೃತ್ವದ ನಿಯೋಗ.....ಗೌರಿ ಗಣೇಶ ಹಬ್ಬಕ್ಕೆ ಮಧುವಣಗಿತ್ತಿಯಂತೆ ಕಂಗೊಳಿಸುತ್ತಿರುವ Big Mishra.....ಹಬ್ಬದ ಸಂಭ್ರಮಕ್ಕೆ ಮಳಿಗೆಗಳಿಗೆ ಹೊಸ ಮೆರುಗು ನೀಡಿದ ಸಂಜಯ ಮಿಶ್ರಾ.....