LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಹುಬ್ವಳ್ಳಿ ಧಾರವಾಡದಲ್ಲಿ ಆಣೆ ಕಲ್ಲು ಮಳೆ ಬಿಸಿಲಿನ ಬೇಗೆಯಿಂದ ಬೆಂದಿದ್ದ ಜನತೆಗೆ ಲಾಕ್ ಡೌನ್ ನಲ್ಲಿ ತಂಪೆರೆದ ಮಳೆರಾಯ.....

ಧಾರವಾಡ -

ಹುಬ್ಬಳ್ಳಿ ಧಾರವಾಡ ದಲ್ಲಿ ಆಣೆಕಲ್ಲು ಮಳೆಯಾಗಿದೆ ಸಂಜೆ ಆರಂಭಗೊಂಡ ಮಳೆ ಒಂದೂವರೆ ಗಂಟೆ ಗಳ ಕಾಲ ಜೋರಾಗಿ ಸುರಿಯಿತು.ಗುಡುಗು ಸಿಡಿಲಿ ನೊಂದಿಗೆ ಆರಂಭಗೊಂಡ ಮಳೆ ಅಬ್ಬರಿಸಿತು

ಅವಳಿ ನಗರದಲ್ಲಿ ಮಳೆ ಒಂದೂವರೆ ಗಂಟೆಗಳ ಕಾಲ ಧಾರಾಕಾರವಾಗಿ ಸುರಿಯಿತು ಆಣಿಕಲ್ಲಿನೊಂ ದಿಗೆ ಅವಳಿ ನಗರದಲ್ಲಿ ಸುರಿದು ಬಿಸಿಲಿನ ಬೇಗೆ ಯಿಂದ ಬೆಂದಿದ್ದ ಜನತೆಗೆ ಮಳೆರಾಯ ತಂಪೆರೆದನು

ಲಾಕ್ ಡೌನ್ ಹಿನ್ನಲೆಯಲ್ಲಿ ಅವಳಿ ನಗರದಲ್ಲಿ ಜನರ ಸಂಚಾರ ಓಡಾಟ ಸ್ಥಬ್ದವಾಗಿದೆ ಹೀಗಾಗಿ ಮನೆಯಲ್ಲಿ ಲಾಕ್ ಆಗಿರುವ ಜನತೆಗೆ ಆಣಿಕಲ್ಲು ಮಳೆ ಕೂಲ್ ಕೂಲ್ ಮಾಡಿತು

https://youtu.be/o3Rsb3ZYBm8

ಒಟ್ಟಾರೆ ಒಂದೂವರೆ ಗಂಟೆಗಳ ಕಾಲ ಸುರಿದ ಮಳೆ ನಗರದಲ್ಲಿ ತಂಪು ತಂಪು ಕೂಲ್ ಕೂಲ್ ಮಾಡಿದ್ದು ಇದರೊಂದಿಗೆ ಆಣಿಕಲ್ಲು ನೋಡಿ ಜನರು ಎಂಜಾ ಯ್ ಮಾಡಿದ್ದು ಕಂಡು ಬಂದಿತು

ಮಂಜುನಾಥ ಗೂಳಪ್ಪನವರ ವರದಿಗಾರರು ಸುದ್ದಿ ಸಂತೆ ಧಾರವಾಡ

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......