Also read
ಕುಂದಗೋಳ -
Also read
ಕುಂದಗೋಳ ತಾಲೂಕಿನ 26 ಗ್ರಾಮ ಪಂಚಾಯತಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟವಾಗಿದೆ. ಧಾರವಾಡ ಜಿಲ್ಲಾಧಿಕಾರಿ ಸಭೆ ಮಾಡಿ ಮೀಸಲಾತಿ ಪ್ರಕಟ ಮಾಡಿದ್ದಾರೆ.

ತಾಲ್ಲೂಕಿನ 26 ಗ್ರಾಮ ಪಂಚಾಯತಿಯ ಮೊದಲ ಅವಧಿಗಾಗಿ ಮೀಸಲಾತಿ ಪ್ರಕಟವಾಗಿದೆ.