LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಬೆಡ್ ಗಾಗಿ ಪರದಾಡಿದ ಶಾಸಕಿ ಕುಸುಮಾವತಿ ಶಿವಳ್ಳಿ - ಅವರ ತಾಯಿಗೆ ಕರೋನ ಪಾಸಿಟಿವ್ ಹಿನ್ನಲೆ ಬೆಳಿಗ್ಗೆ ಯಿಂದ ಕಿಮ್ಸ್ ನಲ್ಲಿ ಪರದಾಟ.....

ಹುಬ್ಬಳ್ಳಿ -

ಶಾಸಕಿ ಕುಸುಮಾ ಶಿವಳ್ಳಿ ಅವರ ತಾಯಿಗೆ ಕೊರೊ ನ ಪಾಸಿಟಿವ್ ಆಗಿದ್ದು ಹುಬ್ಬಳ್ಳಿಯಲ್ಲಿ ಬೆಡ್ ಗಾಗಿ ಪರದಾಡಿದ ಪ್ರಸಂಗ ನಡೆಯಿತು.ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಶಾಸಕಿ ಯವರು ಬೆಳಿಗ್ಗೆ ಯಿಂದಲೇ ಪರದಾಡಿದ್ದು ಕಂಡು ಬಂದಿತು.ಬೆಡ್ ಸಿಗದ ಹಿನ್ನಲೆ ಯಲ್ಲಿ ಕೊನೆಗೆ ವಿಡಿಯೋ ಕಾನ್ಫರೆನ್ಸ್ ವೇಳೆ ಶಾಸಕಿ ಕಣ್ಣೀರು ಹಾಕಿದ್ದ ಚಿತ್ರಣವು ಕಂಡು ಬಂದಿತು. ಹೌದು ಶಾಸಕಿಯವರಿಗೂ ಕೇಳಿದರು ಬೆಡ್ ಕೊಡಲಿ ಲ್ಲವಂತೆ

ಅಲ್ಲಿಯ ಅಧಿಕಾರಿಗಳಿಗೆ ಮಾತಾಡಿ ಎಚ್ಚರಿಕೆ ನೀಡಿದ್ದೇನೆ ಎಂಬ ಮಾತನ್ನು ಖುದ್ದಾಗಿ ಶಾಸಕಿ ಯವರು ಹೇಳಿದ್ದರು.ಶಾಸಕರಿಗೇ ಹೀಗಾದ್ರೆ ಜನಸಾ ಮಾನ್ಯರ ಕಥೆ ಏನು ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬಂದಿದ್ದವು.ಇನ್ನೂ ಈ ಒಂದು ವಿಚಾರ ಕುರಿ ತು ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಮಲಿಂಗಪ್ಪ ಅವರಿಗೆ ಕರೆ ಮಾಡಿ ತರಾಟೆ ತೆಗೆದುಕೊಂಡರು. ಇನ್ನೂ ಏನೇಲ್ಲ ಹರಸಾಹಸದ ನಡುವೆ ಕೊನೆಗೂ ಎಂಟು ಗಂಟೆಗಳ ಪರದಾಟದ ನಂತರ ಬೆಡ್ ನೀಡಲಾಯಿತು ಈ ಒಂದು ಚಿತ್ರಣ ಕಿಮ್ಸ್ ಆಸ್ಪತ್ರೆಯ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದ್ದು ನಾಚಿಗೆಯ ಸಂಗತಿ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......