LIVE TV LocalCrimeNationalInternationalPoliticsEducationTechnologyEntertainmentSportsFeature
State News

71 ಶಾಲೆಗಳ 182 ಜನ ಶಿಕ್ಷಕರಿಗೆ ನೊಟೀಸ್ .....ಶಾಸಕರ ನಡೆಗೆ ಅಸಮಾಧಾನ ಬೇಸರ.....

ಚಿಕ್ಕಬಳ್ಳಾಪುರ -

,ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 71: ಸರ್ಕಾರಿ ಶಾಲೆಯ 182 ಸರ್ಕಾರಿ ಶಾಲಾ ಶಿಕ್ಷಕರಿಗೆ ಏಕಾಏಕಿ ಯಾಗಿ ನೊಟೀಸ್‌ ಜಾರಿ ಮಾಡಲಾಗಿದೆ ಹೌದು ಚಿಕ್ಕಬಳ್ಳಾಪುರ ತಾಲೂಕಿನ 71 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ 357 ವಿದ್ಯಾರ್ಥಿಗಳಿಗೆ ಕನಿಷ್ಠ ಕನ್ನಡ ವರ್ಣಮಾಲೆ ಹಾಗೂ ಗಣಿತದ ಕನಿಷ್ಠ ಜ್ಞಾನ ಇಲ್ಲದಿರುವುದು ಕಂಡು ಬಂದಿದ್ದು, 71 ಶಾಲೆಗಳ 182 ಜನ ಶಿಕ್ಷಕರಿಗೆ ನೊಟೀಸ್ ಜಾರಿ ಮಾಡಲಾಗಿದೆ.

ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಸೂಚನೆ ಮೇರೆಗೆ ಶಿಕ್ಷಣ ಇಲಾಖೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 1208 ವಿದ್ಯಾರ್ಥಿಗಳಿಗೆ 8/9/2026 ರಂದು ಪರೀಕ್ಷೆ ನಡೆಸ ಲಾಗಿತ್ತು. ಆದ್ರೆ ಪರೀಕ್ಷೆಯಲ್ಲಿ 357 ವಿದ್ಯಾರ್ಥಿಗಳಿಗೆ ಕನಿಷ್ಠ ಕಲಿಕೆ ಇಲ್ಲದ ವಿಚಾರ ಬಯಲಾಗಿದೆ. ಇದಕ್ಕೆ ಶಾಸಕ ಪ್ರದೀಪ್ ಈಶ್ವರ್ ಬೇಸರಗೊಂಡಿದ್ದು, ಕರ್ನಾಟಕ ಕಡ್ಡಾಯ ಶಿಕ್ಷಣ ಕಾಯ್ದೆ ಹಾಗೂ ಕರ್ತವ್ಯದಲ್ಲಿ ನಿರ್ಲಕ್ಷ್ಯದಡಿ ಶಿಕ್ಷಕರಿಗೆ ನೊಟೀಸ್ ಜಾರಿ ಮಾಡಲಾಗಿದೆ.

ಇದು ಒಂದೆಡೆ ಯಾದರೆ ಇನ್ನೂ ರಾಜಕೀಯ ದಲ್ಲಿ ಎದುರಾಳಿಗಳಿಗೆ ಏನೆಲ್ಲಾ ಮಾತನಾಡುತ್ತಿರುವ ಇವರು ಸರ್ಕಾರಿ ಶಾಲಾ ಶಿಕ್ಷಕರ ವಿಚಾರದಲ್ಲೂ ಹಗುರವಾಗಿ ಮಾತನಾಡಿದ್ರಾ ಶಿಕ್ಷಕರ ಮೇಲೆ ಆರೋಪ ಮಾಡುತ್ತಿರುವುದು ಸತ್ಯನಾ ಹೀಗೆ ಹತ್ತಾರು ಪ್ರಶ್ನೆ ಗಳು ಹುಟ್ಟುಕೊಂಡಿವೆ.

ಸುದ್ದಿ ಸಂತೆ ನ್ಯೂಸ್ ಚಿಕ್ಕಬಳ್ಳಾಪುರ......

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣ ವಲಯದಲ್ಲಿ ಕಾವು ಹೆಚ್ಚಿಸಿದ 'ನೋಟಿಸ್'.....ಇಲಾಖೆಗೆ ತಂದಿಟ್ಟಿದೆ ದೊಡ್ಡ ಪ್ರಮಾಣದ ತಲೆನೋವು.....ದಸರಾ ವಿಭಾಗ ಮಟ್ಟಕ್ಕೆ ಆಯ್ಕೆಯಾದ ದೇವಸೂಗೂರು ಮಹಿಳಾ ಕಬಡ್ಡಿ ತಂಡ.....ದೇವಸೂಗೂರು ಗ್ರಾಮದ ಕ್ರೀಡಾ ಸ್ಪೂರ್ತಿ ಹೆಚ್ಚಿಸಿದ ಕ್ರೀಡಾ ಪ್ರತಿಭೆಗಳು.....ಶಿಕ್ಷಕರಿಗೆ ಮೂರು ದಿನಗಳ ಗಡುವು.....ದೊಡ್ಡ ಸಂಚಲನ ಸೃಷ್ಟಿಸಿದ ನೊಟೀಸ್‌ ವಿಚಾರ.....16 ಜಿಲ್ಲೆಗಳ DDPI, BEO ವಿರುದ್ಧ ಆರಂಭಗೊಂಡ ತನಿಖೆ.....ಅಧಿಕಾರಿಗಳಲ್ಲಿ ಶುರುವಾಯಿತು ಢವಢವ.....ಸರ್ಕಾರಿ ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ.....ಬೆಳ್ಳಂ ಬೆಳಿಗ್ಗೆ ಸರ್ಕಾರಿ ಅಧಿಕಾರಿ ಮೇಲೆ CM ಗರಂ ಅಮಾನತು ಮಾಡಲು ಸೂಚನೆ.....ಸರ್ಕಾರಿ ಅಧಿಕಾರಿ ವಿರುದ್ಧ CM ಆಕ್ರೋಶ..... ಶೈಕ್ಷಣಿಕ ಪ್ರವಾಸದಲ್ಲಿ ನೋ ಸೆಲ್ಫಿ,ನೋ ರೀಲ್ಸ್‌ ಸಂಪೂರ್ಣವಾಗಿ ಬ್ಯಾನ್.....ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ..... 71 ಶಾಲೆಗಳ 182 ಜನ ಶಿಕ್ಷಕರಿಗೆ ನೊಟೀಸ್ .....ಶಾಸಕರ ನಡೆಗೆ ಅಸಮಾಧಾನ ಬೇಸರ.....ರಾಜ್ಯದ ಸಮಸ್ತ ಶಿಕ್ಷಕ ಬಂಧುಗಳಿಗೆ KSPSTA ಮಹತ್ವದ ಸಂದೇಶ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಅವರಿಂದ ಮಹತ್ವದ Message.....ಈಗಲೇ ಈ ಕೆಲಸ ಮಾಡಿ.....ದಸರಾ ರಜೆ ಘೋಷಣೆ..... ಈ ಬಾರಿ ಎಷ್ಟು ದಿನ ರಜೆ ಶಾಲೆ ಯಾವಾಗ ಪುನಃ ಆರಂಭ ಕಂಪ್ಲೀಟ್ ಮಾಹಿತಿ.....