ಹುಬ್ಬಳ್ಳಿ -
Also read
ಹುಬ್ಬಳ್ಳಿಯ ಕಾಂಗ್ರೆಸ್ ಪಕ್ಷದ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ಉತ್ತರಪ್ರದೇಶದ ಲಕ್ನೋ ದಿಂದ ಹುಬ್ಬಳ್ಳಿಗೆ ಆಗಮಿಸಿದ ವಿಶ್ವ ವಿಖ್ಯಾತ ಇಸ್ಲಾಂ ಧರ್ಮ ಗುರು ಕಾಶಿಂ ಬಾಬಾ ಅವರನ್ನು ಭೇಟಿಯಾದರು

ಹೌದು ನಗರಕ್ಕೆ ಆಗಮಿಸಿದ ಧರ್ಮ ಗುರುವನ್ನು ರಜತ್ ಉಳ್ಳಾಗಡ್ಡಿಮಠ ಅವರು ಭೇಟಿ ಯಾಗಿ ಕೆಲವೊಂದಿಷ್ಟು ವಿಚಾರ ಗಳ ಕುರಿತು ಚರ್ಚೆ ಯನ್ನು ಮಾಡಿದರು.ಇದೇ ವೇಳೆ ಆಶೀರ್ವಾದ ಪಡೆದು ಪ್ರೀತಿ ಯಿಂದ ಸನ್ಮಾನ ಮಾಡಿ ಗೌರವಿಸಿ ದರು.
Also read
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.....