LIVE TV LocalCrimeNationalInternationalPoliticsEducationTechnologyEntertainmentSportsFeature
State News

ಚಿಗರಿ ಬಸ್ ಚಾಲಕರಿಗೆ ಧ್ವನಿಯಾದ ರಾಜು ನಾಯಕವಾಡಿ - ಶೀಘ್ರದಲ್ಲೇ ಹೋರಾಟದ ಅಖಾಡಕ್ಕೆ ರಾಜು ‌ನಾಯಕವಾಡಿ.....ಅಧಿಕಾರಿಗಳ ವಿರುದ್ದ ಆರಂಭವಾಗಲಿದೆ ಹೋರಾಟ.....

ಹುಬ್ಬಳ್ಳಿ -

ಚಿಗರಿ ಬಸ್ ಸಮಸ್ಯೆ ಮತ್ತು ಚಾಲಕರು ಅನುಭವಿಸುತ್ತಿರುವ ಉಸಿರುಗಟ್ಟಿದ ವಾತಾವರಣ ವಿರುದ್ಧ ಯುವ ಮುಖಂಡ ರಾಜು ನಾಯಕವಾಡಿ ಧ್ವನಿ ಎತ್ತಲಿದ್ದಾರೆ ಹೌದು ಹುಬ್ಬಳ್ಳಿ ಧಾರವಾಡ ಅವಳಿ ನಗರದ ಮಧ್ಯೆ ಸಂಚಾರ ಮಾಡುತ್ತಿರುವ ಚಿಗರಿ ಬಸ್ ನಲ್ಲಿ ನೂರೆಂಟು ಸಮಸ್ಯೆ ಗಳಿವೆ

ಅದರಲ್ಲೂ ಡಿಸಿಯಾಗಿ ಹೊಸದಾಗಿ ಬಂದಿರುವ ಸಿದ್ದಲಿಂಗಯ್ಯ ಅವರ ಒಂದಲ್ಲ ಒಂದು ಶಿಕ್ಷೆ ಯಿಂದಾಗಿ ಚಾಲಕರಿಗೆ ಸಧ್ಯ ಉಸಿರುಗಟ್ಟಿದ  ವಾತಾವರಣ ನಿರ್ಮಾಣವಾಗಿದ್ದು ಕರ್ತವ್ಯ ಮಾಡಲು ಪ್ರತಿದಿನ ಚಾಲಕರು ಹಿಂದೇಟು ಹಾಕುವ ಪರಿಸ್ಥಿತಿ ಕಂಡು ಬರುತ್ತಿದೆ ಈ ನಡುವೆ ಮೇಲಾಧಿಕಾರಿಗಳು ಗೊತ್ತಿದ್ದರು ಕಂಡರು ಕಾಣದಂತೆ ಇದ್ದು ಸಧ್ಯ ಚಾಲಕರ ಸಮಸ್ಯೆ ಗಳಿಗೆ ರಾಜು ನಾಯಕವಾಡಿ ಧ್ವನಿ ಆಗುತ್ತಿದ್ದಾರೆ

ಸದಾ ಒಂದಿಲ್ಲೊಂದು ಸಾರ್ವಜನಿಕರ ಸಮಸ್ಯೆ ಕುರಿತು ಧ್ವನಿ ಎತ್ತುತ್ತಾ ಹೋರಾಟದ ಮೂಲಕ ಧ್ವನಿಯಾಗುತ್ತಿರುವ ರಾಜು ನಾಯಕವಾಡಿ ಯವರು ಸಧ್ಯ ಚಿಗರಿ ಬಸ್ ಸಮಸ್ಯೆ ಮತ್ತು ಚಾಲಕರ ಸಮಸ್ಯೆ ಗಳ ಕುರಿತು ಹೋರಾಟದ ಅಖಾಡಕ್ಕೆ ಇಳಿಯಲಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......