ವಿಜಯಪುರ -
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ್ ವಿಜಯಪುರ ಜಿಲ್ಲೆ ಇವರಿಂದ ನಾಲತವಾಡ ಹೋಬಳಿ ಮಟ್ಟದ ಕ್ರೀಡಾಕೂಟ 2026ಕ್ಕೆ ದೈಹಿಕ ಶಿಕ್ಷಣ ಶಿಕ್ಷಕರನ್ನು ನಿರ್ಣಾಯಕರಾಗಿ ನಿಯೋಜಿಸಿ, ಕರ್ತವ್ಯಕ್ಕೆ ಬಿಡುಗಡೆಗೊಳಿಸುವ ಕುರಿತಂತೆ ಮಹತ್ವದ ಆದೇಶವನ್ನು ಮಾಡಿದ್ದಾರೆ
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ನಾಲತ ವಾಡ ಹೋಬಳಿ ಮಟ್ಟದ ಕ್ರೀಡಾಕೂಟ-2026ನ್ನು ದಿನಾಂಕ 19-09-2026 ರಂದು ಸಿದ್ದಾರ್ಥ ಪಬ್ಲಿಕ್ ಸ್ಕೂಲ್, ಕೇಸಾಪುರ ಇಲ್ಲಿ ಆಯೋಜಿಸಲಾಗಿರುತ್ತದೆ. ಸದರಿ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸುವ ಸಲುವಾಗಿ ಕೆಳಕಂಡ ದೈಹಿಕ ಶಿಕ್ಷಣ ಶಿಕ್ಷಕರನ್ನು ನಿರ್ಣಾಯಕರಾಗಿ ನಿಯೋಜಿಸಲಾಗಿದೆ
ಸಂಬಂಧಿಸಿದ ಮುಖ್ಯ ಶಿಕ್ಷಕರು ಸದರಿ ಶಿಕ್ಷಕರನ್ನು ಅವರ ಶಾಲಾ ಕರ್ತವ್ಯದಿಂದ ಬಿಡುಗಡೆಗೊಳಿಸಿ, ನಿಗದಿತ ದಿನಾಂಕದಂದು ಕ್ರೀಡಾಕೂಟದ ಸ್ಥಳದಲ್ಲಿ ಹಾಜರಾಗಲು ಸೂಚಿಸಲಾಗಿದೆ.ನಿರ್ಣಾಯಕರಾಗಿ ನಿಯೋಜಿಸಲಾದ ದೈಹಿಕ ಶಿಕ್ಷಣ ಶಿಕ್ಷಕರ ಪಟ್ಟಿ
1. ಚಿಂತಾಮಣಿ ಶಿರೋಳ್
2. ಶ್ರೀಮತಿ ಕೋರಿ ಎಚ್ ಪಿ ಎಸ್ ಕವಡಿಮಟ್ಟಿ
3. ಜರಗಾರ ಸರೋರ್ L.T.
4. ಶ್ರೀಮತಿ ಯಾರಂತಲಿಮಠ – UG HPS, ನಾಲತವಾಡ
5. ಮಂಕಣಿ – ಶಂಕರಭಾರತಿ ಶಾಲೆ
6. ಶ್ರೀಮತಿ ಸಜ್ಜನ – HPS, ನಾಗಬೇನಾಳ
7. ಶ್ರೀ ಪ್ರಕಾಶ್ ಜಂಬಗಿ – MDRS, ಗಾಳಪೂಜಿ
8. L. M. ಜೋಗಿ – ಬಸವೇಶ್ವರ, ನಾಲತವಾಡ
9. ವೀರೇಶ್ ಗದಗ್ – ವೀರೇಶ್ವರ, ನಾಲತವಾಡ
10. ಜಗದೀಶ್ ನಾಡಗೌಡ – KPS, ಆಲೂರು
11. ಬಸವರಾಜ್ ಜೈನಪುರ – SVM, ಶಿರೋಳ್
12. ಬಸವರಾಜ್ ವಂದಾಲ – ರೇವಣಸಿದ್ದೇಶ್ವರ, ಸರೋರ್
13. ಇಸ್ಮಾಯಿಲ್ ನದಾಫ್ – ಅಭ್ಯುದಯ, ಅಡವಿಹುಲಗಬಾಳ
14. B. V. ಹಿರೇಮಠ್ – MPS, ಬಿಜ್ಜೂರು
15. ಶ್ರೀಮತಿ ರುದ್ರಮ್ಮ – Takkalaki UGS, ನಾಲತವಾಡ
16. ಶೈಲ ಅಂಗಡಿ – GHS, ಕೋಳೂರು
17. ವೀರೇಶ್ ಲೂಟಗೇರಿ – ವೀರೇಶ್ವರ, ನಾಲತವಾಡ
ಮೇಲ್ಕಂಡ ಎಲ್ಲಾ ದೈಹಿಕ ಶಿಕ್ಷಣ ಶಿಕ್ಷಕರು ದಿನಾಂಕ 19-09-2026 ರಂದು ಸಿದ್ದಾರ್ಥ ಪಬ್ಲಿಕ್ ಸ್ಕೂಲ್, ಕೇಸಾಪುರ ಇಲ್ಲಿ ನಿಗದಿತ ಸಮಯಕ್ಕೆ ಹಾಜರಾಗಿ, ಅವರಿಗೆ ವಹಿಸಲಾದ ನಿರ್ಣಾಯಕ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸುವುದು.
ಸಂಬಂಧಿಸಿದ ಎಲ್ಲಾ ಮುಖ್ಯ ಶಿಕ್ಷಕರು ಮೇಲ್ಕಂಡ ಶಿಕ್ಷಕರನ್ನು ಸದರಿ ಕರ್ತವ್ಯಕ್ಕೆ ಶಾಲಾ ಕರ್ತವ್ಯದಿಂದ ಬಿಡುಗಡೆಗೊಳಿಸಿ, ಕ್ರೀಡಾಕೂಟದ ಕರ್ತವ್ಯಕ್ಕೆ ಹಾಜರಾಗಲು ಅನುಮತಿಸುವುದು.
ಸುದ್ದಿ ಸಂತೆ ನ್ಯೂಸ್ ವಿಜಯಪುರ.....