Also read
ಹುಬ್ಬಳ್ಳಿ -
Also read
ನಿವೃತ್ತ ಪೊಲೀಸ್ ASI ಅಧಿಕಾರಿಯೊಬ್ಬರು ನಿಧನರಾಗಿದ್ದಾರೆ. ಹುಬ್ಬಳ್ಳಿ ತಾಲ್ಲೂಕು ಅದರಗುಂಚಿ ಗ್ರಾಮದ ನಿವಾಸಿಯಾಗಿರುವ ನಿಂಗನಗೌಡ ಫ. ಚಿಕ್ಕನಗೌಡ್ರ ನಿಧನರಾದ ಪೊಲೀಸ್ ಅಧಿಕಾರಿಯಾಗಿದ್ದಾರೆ.

75 ವಯಸ್ಸಾಗಿತ್ತು ಇವರಿಗೆ ಇನ್ನೂ ಮೃತರಿಗೆ ಧರ್ಮಪತ್ನಿ ಇಬ್ಬರು ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಮತ್ತು ಸೊಸೆಯಂದಿರು ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.