ಕಲಘಟಗಿ -
ಧಾರವಾಡ ಜಿಲ್ಲೆಯಲ್ಲೂ ಚುನಾವಣೆಯ ಪ್ರಚಾರದ ಕಾವು ಜೋರಾಗಿದೆ.ಜಿಲ್ಲೆಯ ಏಳು ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ರಣಕಣ ರಂಗೇರಿದ್ದು ನಾ ಮುಂದು ನೀ ಮುಂದು ಎನ್ನುತ್ತಾ ಅಬ್ಬರದ ಪ್ರಚಾರದಲ್ಲಿ ಅಭ್ಯರ್ಥಿ ಗಳು ತೋಡಗಿ ದ್ದಾರೆ.ಇನ್ನೂ ಜಿಲ್ಲೆಯ ಕಲಘಟಗಿ ವಿಧಾನ ಸಭಾ ಕ್ಷೇತ್ರವು ಜಿದ್ದಾಜಿದ್ದಿನಿಂದ ಕೂಡಿದೆ
https://youtu.be/RDAg2KKottg
ಕಲಘಟಗಿಯ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ಪಕ್ಷ ಗಳ ನೇರವಾಗಿ ಜಿದ್ದಾಜಿದ್ದಿ ಕಂಡು ಬರುತ್ತಿದ್ದು ಇನ್ನೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಸಂತೋಷ ಲಾಡ್ ಅಬ್ಬರದ ಪ್ರಚಾರ ದಲ್ಲಿ ತೊಡಗಿದ್ದಾರೆ.
ಕ್ಷೇತ್ರದಲ್ಲಿ ಈಗಾಗಲೇ ಬಿಡುವಿಲ್ಲದೆ ಸುತ್ತಾಡು ತ್ತಿದ್ದು ಹೋದಲ್ಲೇಲ್ಲ ಅಬ್ಬರದ ಸ್ವಾಗತ ವನ್ನು ಮತದಾರರು ಕೋರುತ್ತಿದ್ದು ಇನ್ನೂ ಶೀಗಿಕಟ್ಟಿ ತಾಂಡಾಗೆ ಆಗಮಿಸಿದ ಸಂತೋಷ ಲಾಡ್ ಗೆ ಪ್ರೀತಿಯಿಂದ ಸ್ವಾಗತ ವನ್ನು ಮಾಡಲಾಗಿದೆ
ಗ್ರಾಮಕ್ಕೆ ಆಗಮಿಸಿದ ನಾಯಕನಿಗೆ ಗ್ರಾಮಸ್ಥರು ಜೆಸಿಬಿ ಮೂಲಕ ಪುಷ್ಪಾರ್ಚಣೆಯನ್ನು ಮಾಡಿ ಬರಮಾಡಿಕೊಂಡರು ಇದೇ ಸಮಯದಲ್ಲಿ ಗ್ರಾಮಸ್ಥರು ತೋರಿದ ಪ್ರೀತಿಗೆ ಸಂತೋಷ ಲಾಡ್ ಸಂತೋಷ ಗೊಂಡರು.
ಸುದ್ದಿ ಸಂತೆ ನ್ಯೂಸ್ ಕಲಘಟಗಿ.....