ಹುಬ್ಬಳ್ಳಿ -
ನವೆಂಬರ್ 3 ರಿಂದ ರಾಜ್ಯದ ಎಲ್ಲಾ ಖಾಸಗಿ ಮತ್ತು ಅನುದಾನಿತ ಶಾಲೆಗಳನ್ನು ಬಂದ್ ಮಾಡಲಾಗುತ್ತದೆ ಎಂದು ವಿಧಾನಪರಿಷತ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದರು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ನವಂಬರ್ 3 ರಿಂದ ಎಲ್ಲಾ ಖಾಸಗಿ ಅನುಧಾನಿತ ಶಾಲೆಗಳನ್ನು ಬಂದ್ ಮಾಡ್ತೇವೆ ಎಂದು ಹೇಳಿದರು
ಸರ್ಕಾರ ನಮ್ಮ ಸಮಸ್ಯೆ ಗೆ ಸ್ಪಂಧಿಸದೇ ಇದ್ರೆ ಅನಿರ್ದಿ ಷ್ಟವಧಿ ಹೋರಾಟ ಆರಂಭ ಅನಿರ್ದಿಷ್ಟವಾಧಿವರಗೆ ಬಂದ್ ಮಾಡ್ತೇವೆ.ಉತ್ತರ ಕರ್ನಾಟಕ ದಲ್ಲಿ ಶೇಕಡಾ 69 ರಷ್ಟು ಖಾಸಗಿ ಅನುಧಾನಿತ ಶಾಲಾ ಕಾಲೇಜು ಗಳಿವೆ ಆದ್ರೆ ಅಲ್ಲಿ ಶಿಕ್ಷಕರ ನೇಮಕಾತಿ ಗೆ ಸರ್ಕಾರ ಪರವಾನಗಿ ನೀಡ್ತಿಲ್ಲಾ ಮತ್ತೊಂದಡೆ ಇಷ್ಟು ವಿದ್ಯಾರ್ಥಿ ಗಳು ಇರಬೇಕು ಅಂತ ನಿಯಮ ಹಾಕ್ತಿದ್ದಾರೆ
ಹೀಗಾಗಿ ಕನ್ನಡ ಮಾಧ್ಯಮ ಅನುಧಾನಿತ ಶಾಲೆಗಳು ಬಂದ ಆಗೋ ಹಂತಕ್ಕೆ ಬಂದಿವೆ ಇದರಿಂದ ಉತ್ತರ ಕರ್ನಾಟಕ ಭಾಗದ ಹೆಚ್ಚಿನ ಶಾಲೆಗಳು ಬಂದ್ ಆಗಲಿವೆ.ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರಿಸೋದು ಸರಿಯಲ್ಲಾ ರಾಜ್ಯದಲ್ಲಿ ಶಿಕ್ಷಣ ಹದೆಗಟ್ಟಿದೆ ಎಂದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ......