LIVE TV LocalCrimeNationalInternationalPoliticsEducationTechnologyEntertainmentSportsFeature
State News

ನಕಲಿ ಅಂಕಪಟ್ಟಿ ನೀಡಿ ಪದೋನ್ನತಿ ಸರ್ಕಾರಿ ನೌಕರ ಅಮಾನತು.....

ಕೋಲಾರ -

ನಕಲಿ ಅಂಕಪಟ್ಟಿ ನೀಡಿ ಪದೋನ್ನತಿ ಪಡೆದಿದ್ದ ಸರ್ಕಾರಿ ನೌಕರರೊಬ್ಬರನ್ನು ಸೇವೆಯಿಂದ ಅಮಾನತು ಮಾಡಿದ ಘಟನೆ ಕೋಲಾರ ದಲ್ಲಿ ನಡೆದಿದೆ ಇಲಾಖಾ ಪರೀಕ್ಷೆಗಳಲ್ಲಿ ಅನುತ್ತೀರ್ಣವಾಗಿ ದ್ದರೂ ನಕಲಿ ಪ್ರಮಾಣಪತ್ರ ಸೃಷ್ಟಿಸಿ ಪ್ರಥಮ ದರ್ಜೆ ಸಹಾಯಕರಾಗಿ (ಎಫ್‌ಡಿಎ) ಅಕ್ರಮವಾಗಿ ಮುಂಭಡ್ತಿ ಪಡೆದಿದ್ದ ನೌಕರನನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ರವಿಕುಮಾರ್‌ ಆದೇಶ ಹೊರಡಿಸಿದ್ದಾರೆ.

ಶ್ರೀನಿವಾಸಪುರ ಪುರಸಭೆಯ ದ್ವಿತೀಯ ದರ್ಜೆ ಸಹಾಯಕ ಹಾಗೂ ಹಾಲಿ ಕೋಲಾರ ಜಿಲ್ಲಾ ನಗರಾಭಿವೃದ್ಧಿ ಕೋಶದಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದ ಅಜಿತ್‌ ಕುಮಾರ್‌ ಅಮಾನತುಗೊಂಡ ನೌಕರನಾಗಿದ್ದಾರೆ ಪದೋನ್ನತಿ ಯನ್ನು ತತ್‌ ಕ್ಷಣದಿಂದಲೇ ಹಿಂಪಡೆದು ಸರಕಾರಕ್ಕೆ ಉಂಟಾಗಿರುವ ಆರ್ಥಿಕ ನಷ್ಟ ಅವರ ವೇತನದಿಂ ದಲೇ ವಸೂಲಿಗೆ ಸೂಚನೆ ನೀಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಕೋಲಾರ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯುವ ಉದ್ಯಮಿಯಾಗಿ ಬೆಳೆಯುತ್ತಿರುವ ಸೂರಜ್ ಮಿಶ್ರಾ.....ತಂದೆಯ ಮಾರ್ಗದರ್ಶನದಲ್ಲಿ Big Mishraಗೆ ಹೊಸ ವೇಗ.....ಶಿಕ್ಷಕ ಉಮಾಶಂಕರ್ ನಿಧನ.....ಸರ್ಕಾರಿ ಶಾಲೆ ಮುಚ್ಚಲು ಸಂಚು.....ಮಾಹಿತಿ ಬಿಚ್ಚಿಟ್ಟ ಸಾಹಿತಿಗಳು ಚಿಂತಕರು.....ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು.....ಲೋಕಾಯುಕ್ತರಿಂದ ದೂರು.....ಸರ್ಕಾರಿ ಶಾಲೆಯಲ್ಲಿ ಸ್ಪೋಟ ಮಹಿಳೆ ಸಾವು.....ಬೆಚ್ಚಿಬಿದ್ದ ಶಾಲೆಯಲ್ಲಿನ ವಿದ್ಯಾರ್ಥಿ ಗಳು ಶಿಕ್ಷಕರು.....ಸರ್ಕಾರಿ ಶಾಲೆ ಕಾಂಪೌಂಡ್ ಕುಸಿತ.....ತಪ್ಪಿತು ದೊಡ್ಡ ಅನಾಹುತ.....ರಾಜ್ಯದಲ್ಲಿ ಮಾರಾಟಕ್ಕಿವೆ 200 ಕ್ಕೂ ಹೆಚ್ಚು ಶಾಲೆಗಳು.....ಬೆಳಕಿಗೆ ಬಂತು ಸ್ಪೋಟಕ ವಿಚಾರ.....ಬೆಳ್ಳಂ ಬೆಳಿಗ್ಗೆ SSLC ವಿದ್ಯಾರ್ಥಿ ಆತ್ಮಹತ್ಯೆ..... ಓದು ಅಂತಾ ಹೇಳಿದ್ದು ತಪ್ಪಾಯಿತಾ‌.....ಶಾಲಾ ಕಾಲೇಜುಗಳಿಗೆ ರಜೆಗಿಂತ ಬಿಸಿಲಿನ ಬಿಸಿ ಹೆಚ್ಚು.....ಕೆಲವೊಂದಿಷ್ಟು ಮುನ್ನೆಚ್ಚರಿಕೆ ನೀಡಿದ ತಜ್ಞರು.....ರಾಜಕೀಯಕ್ಕೆ IAS ಅಧಿಕಾರಿ.....ರಾಜೀನಾಮೆ ಬೆನ್ನಲ್ಲೇ ಮಹತ್ವದ ಘೋಷಣೆ ‌.....