LIVE TV LocalCrimeNationalInternationalPoliticsEducationTechnologyEntertainmentSportsFeature
Sports News

ಶಿಕ್ಷಕರ ವರ್ಗಾವಣೆ ಅಂದರೆ ಇಷ್ಟೇನಾ - ಶಿಕ್ಷಕ ಮಾಲತೇಶ್ ಬಬ್ಬಜ್ಜಿ ಅದ್ಭುತವಾಗಿ ಉಲ್ಲೇಖ ಮಾಡಿದ್ದಾರೆ.....

ಬೆಂಗಳೂರು -

ನಾಲ್ಕೋ ಐದೋ ವರ್ಷಕ್ಕೊಮ್ಮೆ ವರ್ಗಾವಣೆ ಪ್ರಾರಂಭ ಆಗುತ್ತೆ ಅದುನೂ ಸರಿಯಾಗಿ ನಡೆಯದಂತೆ ಆಗಿದೆ. ಅದನ್ನು ಕಲರ್ ಕಲರ್ ಅಕ್ಷರದಲ್ಲಿ ಪತ್ರಿಕೆಯಲ್ಲಿ ಹೇಗೆ ಬರೀತಾರೆ ಒಮ್ಮೆ ಯೋಚಿಸಿ ಶಿಕ್ಷಕ ಮಾಲತೇಶ್ ಬಬ್ಬಜ್ಜಿ ಅದ್ಭುತ ವಾಗಿ ಉಲ್ಲೇಖ ಮಾಡಿ ಬರೆದಿದ್ದಾರೆ

?ಶಿಕ್ಷಕರಿಗೆ ಸಿಹಿ ಸುದ್ದಿ

?ಶಿಕ್ಷಕರಿಗೆ ವರ್ಗಾವಣೆ ಸುಗ್ಗಿ

?ಅಂತರ್ ಜಿಲ್ಲೆಗೆ ಒಮ್ಮೆ ವರ್ಗಾವಣೆಗೆ ಸರ್ಕಾರ ಅಸ್ತು

?ಶಿಕ್ಷಕರ ಸ್ನೇಹಿ ವರ್ಗಾವಣೆ ಆರಂಭ

ಎಲ್ಲಿದೆ ವರ್ಗಾವಣೆ??
ಯಾರಿಗೆ ವರ್ಗಾವಣೆ??

75000ಜನ ಅರ್ಜಿ ಹಾಕಿದ ಶಿಕ್ಷಕರಿಗೆ ವರ್ಗಾವಣೆ ಇಲ್ಲ…

5000 ಜನ ಕಡ್ಡಾಯದವರ ಪರ ವಹಿಸಿದ್ದು ನಾಚಿಕೆ ಗೇಡಿನ ವಿಷಯ…

ಯಾಕಿಷ್ಟು ಅಜ್ಞಾನ??

ಅಥವಾ

ಅಧಿಕಾರಿ ಸಚಿವರ ಜೊತೆ ಮಾತಾನಾಡಿ ಬಗೆಹರಿಸಲು ಧೈರ್ಯವಿಲ್ಲವೇ??

ಶಿಕ್ಷಕರ ಸಮಸ್ಯೆ ನಿಮ್ಮಿಂದ ಬಗೆಹರಿಸಲು ಸಾಧ್ಯವಿಲ್ಲದಿದ್ದರೆ ಶಾಲೆಗೆ ಹೋಗಿ…

ಯಾವುದು ಸತ್ಯವಾಗಿದೆ ವಿಚಾರ ಮಾಡಿ…

ಭಾಷಣ ಮಾಡುವುದು ಬೇಡ…..
ಮೊದಲು ಕೆಲಸ ಮಾಡಿ ಇಲ್ಲಾಂದ್ರೆ ರಾಜೀನಾಮೆ ನೀಡಿ…..

ನಾವು ತಯಾರಿದ್ದೇವೆ ಶಿಕ್ಷಕರ ಪ್ರತಿಯೊಂದು ಬೇಡಿಕೆ ಈಡೇರಿಸಲು…..

ಕಳೆದ 13 ವರ್ಷದಿಂದ
ವರ್ಗಾವಣೆ ಆಕಾಂಕ್ಷಿ

✍️ಶ್ರೀ ಮಾಲತೇಶ್ ಬಬ್ಬಜ್ಜಿ

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....