LIVE TV LocalCrimeNationalInternationalPoliticsEducationTechnologyEntertainmentSportsFeature
Education News

ಹೆಚ್ಚಾಗುತ್ತಿದೆ ಶಿಕ್ಷಕರ ಜೇಬಿಗೆ ಭಾರ ಸದ್ದಿಲ್ಲದೆ ಕತ್ತರಿ ಬೀಳುತ್ತಿದೆ ದುಬಾರಿ ದುನಿಯಾದ ಪರಿಸ್ಥಿತಿ ಯಲ್ಲಿ ಶಿಕ್ಷಕರ ಗೋಳು ಕೇಳೊರು ಯಾರು

ಬೆಂಗಳೂರು -

ಹೆಚ್ಚಾಗುತ್ತಿದೆ ಶಿಕ್ಷಕರ ಜೇಬಿಗೆ ಭಾರ ಸದ್ದಿಲ್ಲದೆ ಕತ್ತರಿ ಬೀಳುತ್ತಿದೆ ದುಬಾರಿ ದುನಿಯಾದ ಪರಿಸ್ಥಿತಿ ಯಲ್ಲಿ ಶಿಕ್ಷಕರ ಗೋಳು ಕೇಳೊರು ಯಾರು ಹೌದು ಇಂತಹದೊಂದು ಪರಿಸ್ಥಿತಿಯಲ್ಲಿ ರಾಜ್ಯದ ಶಿಕ್ಷಕರು ಇಂದು ರಾಜ್ಯದಲ್ಲಿ ಇದ್ದಾರೆ ಶಾಲೆಗಳಲ್ಲಿ ವಾರ್ಷಿಕ 15-20 ದಿನಚಾರಣೆ ಆಚರಿಸಲಾಗು ತ್ತದೆ ಈ ದಿನಾಚರಣೆಗಳನ್ನು ಸರ್ಕಾರ ಕಡ್ಡಾಯ ಗೊಳಿಸಿದೆ.

ಜೊತೆಗೆ ವಿವಿಧ ಸಭೆಗಳನ್ನು ಮುಖ್ಯ ಶಿಕ್ಷಕರು ನಡೆಸಬೇಕಾಗುತ್ತದೆ.ಆದರೆ ಇದಕ್ಕೆ ಕನಿಷ್ಟ ಹಣವನ್ನೂ ನೀಡುತ್ತಿಲ್ಲ.ಕಾರಣ ಶಿಕ್ಷಕರು ಹಣ ಹೊಂದಿಸಲು ಪರದಾಡುತ್ತಾರೆ.ಇದು ಅನೇಕ ಸಂದರ್ಭಗಳಲ್ಲಿ ಶಿಕ್ಷಕರ ಜೇಬಿಗೆ ಭಾರವೂ ಆಗಿದ್ದು ಆಗುತ್ತಿದೆ ಹೀಗಾಗಿ ಶಿಕ್ಷಕರ ಪರದಾಟ ನೋವು ಯಾರು ಕೇಳುತ್ತಿಲ್ಲ ಕಾಣುತ್ತಿಲ್ಲ

ಕಚೇರಿಯ ದಾಖಲೆ ಪುಸ್ತಕಗಳು(ದಾಖಲಾತಿ ಪುಸ್ತಕ,ಹಾಳೆಗಳು,ಹಾಜರಾತಿ ಪುಸ್ತಕ, ವರ್ಗಾ ವಣೆ ಪತ್ರ,ಅಂಕಪಟ್ಟಿ ಇತರೆ ತರಗತಿಗೆ ಅಗತ್ಯ ವಿರುವ ಅಂಕಪಟ್ಟಿ ಸೀಮೆಸುಣ್ಣ,ಡಸ್ಟರ್ ಇತ್ಯಾದಿ ಬೋಧನೋಪಕರಣ ತಯಾರಿಕೆ ಖರೀದಿ              ಕಟ್ಟಡದ ಸಣ್ಣಪುಟ್ಟ ದುರಸ್ತಿ ಕಿಟಕಿ,ಬಾಗಿಲು, ಶೌಚ ಗೃಹ,ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಪೀಠೋಪಕರಣ ದುರಸ್ತಿ ಕ್ರೀಡಾಸಾಮಗ್ರಿಗಳ ದುರಸ್ತಿ,ಖರೀದಿ,ವಿದ್ಯುತ್ ,ದೂರವಾಣಿ ಬಿಲ್ ಪಾವತಿ ಸಮಸ್ಯೆ ಆಗುತ್ತಿದೆ

ಇನ್ನೂ ಇದರೊಂದಿಗೆ ದಿನಪತ್ರಿಕೆ,ವಾರಪತ್ರಿಕೆ ವೆಚ್ಚ,ಶಾಲಾ ಸ್ವಚ್ಛತಾ ವೆಚ್ಚವೂ ಹಾಗೇ ಇತ್ತೀಚಿಗೆ ಬಿಸಿಯೂಟ ದ ಒಂದೊಂದು ಖರ್ಚುಗಳ ಲೆಕ್ಕವೂ ಕೂಡಾ ಹೆಚ್ಚಾಗುತ್ತಿದೆ

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...