LIVE TV LocalCrimeNationalInternationalPoliticsEducationTechnologyEntertainmentSportsFeature
State News

ಹೆಲ್ಮೇಟ್ ಇಲ್ಲ ನಂಬರ್ ಪ್ಲೇಟ್ ಇಲ್ಲ ಆದ್ರೂ ಇದು ಪೊಲೀಸರ ಬೈಕ್ - ಪೊಲೀಸರಿಗೊಂದು ನ್ಯಾಯ ಸಾರ್ವಜನಿಕರಿಗೊಂದು ನ್ಯಾಯನಾ.....ನಂಬರ್ ಪ್ಲೇಟ್ ಹೇಗೆ ಹಾಕಿದ್ದಾರೆ ನೋಡಿ ವೈರಲ್ ಆಗಿದೆ ಪೊಟೊ.....

ಹುಬ್ಬಳ್ಳಿ -

ಹೆಲ್ಮೇಟ್ ಇಲ್ಲ ನಂಬರ್ ಪ್ಲೇಟ್ ಇಲ್ಲ ಆದ್ರೂ ಇದು ಪೊಲೀಸರ ಬೈಕ್ - ಪೊಲೀಸರಿಗೊಂದು ನ್ಯಾಯ ಸಾರ್ವಜನಿಕರಿಗೊಂದು ನ್ಯಾಯನಾ ನಂಬರ್ ಪ್ಲೇಟ್ ಹೇಗೆ ಹಾಕಿದ್ದಾರೆ ನೋಡಿ ವೈರಲ್ ಆಗಿದೆ ಪೊಟೊ ಹೌದು

ಸಾಮಾನ್ಯವಾಗಿ ಬೈಕ್ ಸವಾರರು ಅಂದರೆ ಹೆಲ್ಮೇಟ್ ಹಾಕಬೇಕು ಸರಿಯಾಗಿ ನಂಬರ್ ಪ್ಲೇಟ್ ಹಾಕಬೇಕು ಸಂಚಾರಿ ನಿಯಮಗಳನ್ನು ಪಾಲಿಸಬೇಕು ಇದು ರಸ್ತೆ ನಿಮಯಗಳು.ಆದರೆ ಇದ್ಯಾವುದು ಇಲ್ಲದೇ ಹುಬ್ಬಳ್ಳಿಯಲ್ಲೊಂದು ಪೊಲೀಸರ ಬೈಕ್ ವೊಂದು ತಿರುವು ಮುರುವು ನಂಬರ್ ಪ್ಲೇಟ್ ಹಾಕಿಕೊಂಡು ತಿರುಗಾಡುತ್ತಿ ರುವ ಪೊಟೊ ವೊಂದು ವೈರಲ್ ಆಗಿದೆ.

ಹೌದು ಸಾಮಾನ್ಯವಾಗಿ ಹೆಲ್ಮೇಟ್ ಇಲ್ಲದೇ ಈ ಒಂದು ಬೈಕ್ ತಿರುಗಾಡುತ್ತಿದ್ದರೆ ಅದೇನು ದೊಡ್ಡ ವಿಚಾರವಲ್ಲ ಆದರೆ ಬೈಕ್ ನಂಬರ್ ಪ್ಲೇಟ್ ತಿರುವು ಮುರುವು ಆಗಿದ್ದು ಸಧ್ಯ ದೊಡ್ಡ ವಿಚಾರ ವಾಗಿದೆ.ಹೌದು ಬೈಕ್ ನಂಬರ್ ಪ್ಲೇಟ್ ಬೇಕಂ ತಲೆ ಹೀಗೆ ಹಾಕಿದ್ದಾರೆಯೋ ಅಥವಾ ಸಂಚಾರಿ ಪೊಲೀಸರು ಪೊಟೊ ತಗೆಯುತ್ತಾರೆ ಎಂದು ಕೊಂಡು ತಿರುವು ಮುರುವು ಹಾಕಿದ್ದಾರೆ ಏನೋ ಗೊತ್ತಿಲ್ಲ

ಒಟ್ಟಾರೆಬೈಕ್ ಸವಾರನಿಗೆ ಹೆಲ್ಮೇಟ್ ಇಲ್ಲ ಬೈಕ್ ಗೆ ನಂಬರ್ ಪ್ಲೇಟ್ ಹೀಗೆ ಹಾಕಿದ್ದಾರೊ ಏನೊ ಸಧ್ಯ ಹುಬ್ಬಳ್ಳಿಯಲ್ಲಿ ಈ ಒಂದು ಬೈಕ್ ವಿಚಾರ ಸಾಕಷ್ಟು ಪ್ರಮಾಣದಲ್ಲಿ ವೈರಲ್ ಆಗಿದ್ದು ಪೊಟೊ ಕೂಡಾ ವೈರಲ್ ಆಗಿದ್ದು ಇದು ನಿಜ ವಾಗಿಯೂ ಪೊಲೀಸರದ್ದಾ ಏನು ಎಂಬ ಕುರಿ ತಂತೆ ಸಂಚಾರಿ ಪೊಲೀಸರಿಗೆ ಉತ್ತರಿಸಬೇಕಾ ಗಿದೆ

ಸಾಮಾನ್ಯವಾಗಿ ಹೀಗೆ ಸಾರ್ವಜನಿಕರು ಯಾರೇ ಎನಾದರು ಮಾಡಿದರೆ ಅದು ದೊಡ್ಡ ತಪ್ಪು ಆದರೆ ಪೊಲೀಸರೇ ಹೀಗೆ ಮಾಡಿದರೆ ಸರಿನಾ ಎಂಬ ಪ್ರಶ್ನೆ ಸಾರ್ವಜನಿಕರು ಕೇಳುತ್ತಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......