ಬೆಂಗಳೂರು -
Also read
ಶಿಕ್ಷಣ ಇಲಾಖೆ BEO ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಹೌದು ರಾಜ್ಯದ ಎರಡು ಜಿಲ್ಲೆಯಲ್ಲಿನ ಇಬ್ಬರು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶವನ್ನು ಮಾಡಿದೆ

ವಿಜಯಪುರ ಗ್ರಾಮೀಣ ಮತ್ತು ಚಿಕ್ಕೋಡಿ ಯ ಹೀಗೆ ಇಬ್ಬರು ಅಧಿಕಾರಿ ಗಳನ್ನು ವರ್ಗಾವಣೆ ಮಾಡಲಾಗಿದೆ