LIVE TV LocalCrimeNationalInternationalPoliticsEducationTechnologyEntertainmentSportsFeature
International News

ಧಾರವಾಡದ ವಿಜೇತನ ವಿಜಯ ಯಾತ್ರೆ - ಕನ್ಯಾಕುಮಾರಿ ತಲುಪಿದ ಕರೋನ ಜಾಗೃತಿ ಯಾತ್ರೆ.....

ಜಮ್ಮು ಕಾಶ್ಮೀರ -

ಇದೊಂದು ನನ್ನ ಸಣ್ಣ ಪ್ರಯತ್ನ ಎಂದು ಧಾರವಾಡದ ವಿಜೇತಕುಮಾರ ಹೊಸಮಠ ಬೈಕ್ ನಲ್ಲಿ ಜನ ಜಾಗೃತಿ ಯಾತ್ರೆ ಕೈಗೊಂಡಿದ್ದಾರೆ

ಹೌದು ನಾನು ವಿಜೇತಕುಮಾರ ಹೊಸಮಠ,ಧಾರವಾಡದ ಯುವಕ (29)ಸದ್ಯ KLE ಯುನಿವರ್ಸಿಟಿ ಹುಬ್ಬಳ್ಳಿಯಲ್ಲಿ ಕೆಲಸ ಮಾಡುತ್ತಿದ್ದು ಕೊವಿಡ್ 19 ಕುರಿತಾಗಿ ಜನ ಜಾಗೃತಿ ಮೂಡಿಸುವ ಉದ್ದೇಶದಿಂದಾಗಿ ಮತ್ತೊಮ್ಮೆ ಬೈಕ್ ನಲ್ಲಿ ಭಾರತದ ಕಿರೀಟವಾದ ಕಾಶ್ಮೀರದಿಂದ ಕನ್ಯಾಕುಮಾರಿ ಯವರೆಗೂ ಕೊರೊನಾ ಜಾಗೃತಿ ಜಾಥಾ ಮಾಡುವ ಸಣ್ಣ ಪ್ರಯತ್ನ ಹಮ್ಮಿಕೊಂಡು ಯಾತ್ರೆ ಆರಂಭ ಮಾಡಿದ್ದಾರೆ

ಕೊವಿಡ್ 19 ಕುರಿತಾಗಿ ಜನ ಜಾಗೃತಿ ಮೂಡಿಸಲು ಭಾರತದ ಕಿರೀಟವಾದ ಕಾಶ್ಮೀರದಿಂದ ಕನ್ಯಾಕುಮಾರಿ ಯವರೆಗೂ ಕೊರೊನಾ ಜಾಗೃತಿ ಜಾಥಾ ಮಾಡುವ ಸಣ್ಣ ಪ್ರಯತ್ನ ಹಮ್ಮಿಕೊಂಡಿದ್ದು ಈ ಒಂದು ಬೈಕ್ ನ ಯಾತ್ರೆ ಈಗಾಗಲೇ ಜಮ್ಮು ಕಾಶ್ಮೀರ ತಲುಪಿದೆ ಯಶಸ್ವಿಯಾಗಿ ನಡೆಯುತ್ತಿದೆ

ಹೌದು ನನ್ನ ಪ್ರಯಾಣ ಸುಮಾರು 6000ಕಿ ಮೀ ಇದ್ದು ನಾನು 97 CC ಸಾಮರ್ಥ್ಯವುಳ್ಳ ಬೈಕ್ ನ್ನು ತೆಗೆದುಕೊಂಡು ಹೋಗಿದ್ದಾರೆ ದಾರಿಯುದ್ದಕ್ಕೂ ಹಳ್ಳಿ,ನಗರಗಳ ಮೂಲಕ ಅಲ್ಲಿನ ಜನರಲ್ಲಿ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ

ನನ್ನ ಪಯಣದ ಅವಧಿಯಲ್ಲಿ ಖರ್ಚಾಗುವ ಹಣ ಸರಿ ದೂಗಿಸಲು Crowd Founding ಮೂಲಕ ಸಹೃದಯದ ಗೆಳೆಯರು,ಆಸಕ್ತರ ನೆರವನ್ನು ಪಡೆಯುವ ಯೋಜನೆ ರೂಪಿಸಿಕೊಂಡಿದ್ದಾರೆ

ಈ ಹಿಂದೆ 2018 ರ ಲೋಕಸಭೆ ಚುನಾವಣೆ ಅಂಗವಾಗಿ ಧಾರವಾಡದಿಂದ ಕನ್ಯಾಕುಮಾರಿಯವರೆಗೂ ಇದೆ 97 CC ಬೈಕ್ ಅಲ್ಲಿ ಸುಮಾರು 2800km ಯಶಸ್ವಿ ಜಾಥಾ ಪೂರ್ಣಗೊಳಿಸಿದ್ದರು ಇವರು

ಸದ್ಯದ ಈ ಜಾಗೃತಿಯ ಅಭಿಯಾನಕ್ಕೆ ಹಾಗೂ ಈ ಸಣ್ಣ ಪ್ರಯತ್ನಕ್ಕೆ ಈಗಾಗಲೇ ವಿಜೇತನಿಗೆ ಆಪ್ತರು ಗೆಳೆಯರು ಸೇರಿದಂತೆ ಹಲವರು ನೆರವಾಗಿದ್ದು ಹೀಗಾಗಿ ಒಳ್ಳೆಯ ಉದ್ದೇಶದಿಂದ ಕೈಗೊಂಡ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ‌

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......