LIVE TV LocalCrimeNationalInternationalPoliticsEducationTechnologyEntertainmentSportsFeature
State News

ಮತ್ತೆ ಹೊಸದೊಂದು ಬಾಂಬ್ ಸಿಡಿಸಿದ ಯೋಗಿಶಗೌಡ ಸಹೋದರ ಗುರುನಾಥ ಗೌಡರ - ರಾಜ್ಯ ಸರ್ಕಾರಕ್ಕೇ ಒತ್ತಾಯಿಸಿದ್ದೇನು ಗೊತ್ತಾ.....

ಧಾರವಾಡ -

ಮೃತ ಯೋಗೀಶ್ ಗೌಡ ಕೊಲೆ ಕೇಸ್ ವಿಚಾರ ಕುರಿತು ಮೃತ ಯೋಗಿಶ್ ಗೌಡ ಸಹೋದರ ಗುರುನಾಥ್ ಗೌಡ ಮಾತನಾಡಿದ್ದಾರೆ.ಧಾರವಾಡ ದಲ್ಲಿ ಮಾತನಾಡಿದ ಅವರು ಈಗಾಗಲೆ ಜನ ಪ್ರತಿನಿಧಿ ಕೋರ್ಟ ನಮ್ಮ ಪರ ಆದೇಶ ಮಾಡಿದೆ.

ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ 195 ಎ ಕೇಸನ್ನು ಬಿ ಪಾಲ್ಸ್ ಎಂದು ಮಾಡಿದ್ದರು.ಅವರದ್ದೆ ಸರಕಾರ ಅವರದ್ದೆ ಸಚಿವರು ಇದ್ದರು ಅದಕ್ಕೆ ಕೇಸ್ ದಾರಿ ತಪ್ಪಿಸಿದ್ದರು.ನಾನು ಹೈಕೋರ್ಟ ಮೋರೆ ಹೋಗಿದ್ದೆ.ಹೈಕೋರ್ಟ ನ ಪ್ರಕಾರ ನಾವು ಮತ್ತೆ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಮೊರೆ ಹೋಗಿದ್ದು.

ನಮ್ಮ ವಕೀಲರು ವಾದ ಮಾಡಿ ನ್ಯಾಯ ಕೊಡಸಿದ್ದಾರೆ.ಎಲ್ಲಾ ಸಾಕ್ಷಿ ದಾಖಲೆಗಳು ಇದ್ರು ಪ್ರಕರಣದ ದಾರಿ ತಪ್ಪಿಸಿದ್ದರು ಆಗಿನ ಪೋಲಿಸ್ ಅಧಿಕಾರಿಗಳು.ಸದ್ಯ ಸೆಪ್ಡಂಬರ್ 27 ಕ್ಕೆ ಜನ ಪ್ರತಿನಿಧಿಗಳ ಕೋರ್ಟ ಆದೇಶ ಮಾಡಿದೆ.

ಮರು ತನಿಖೆ ಮಾಡಿ ವರದಿ ಸಲ್ಲಿಸುವಂತೆ ಆದೇಶ ಮಾಡಿದೆ ಕೋರ್ಟ್.ಮತ್ತೆ ಮರು ತನಿಖೆ ಮಾಡಬೇಕು ಎಂದು ಕೋರ್ಟ್‌ ಆದೇಶ ಮಾಡಿದೆ ಇವತ್ತು ಕಾಂಗ್ರೆಸ್ ಸರಕಾರ ಇದೆ.ಸರಿಯಾಗಿ ತನಿಖೆ ಮಾಡಿ ಸಿಬಿಐಗೆ ಈ ಪ್ರಕರಣವನ್ನ. ವಹಿಸಬೇಕು.ನಮಗೆ ನ್ಯಾಯ ಸಿಗುತ್ತೆ ಎಂಬ ನಂಬಿಕೆ ಇದೆ.ಕಾಂಗ್ರೆಸ್ ಸರಕಾರದ ಮೆಲೆ ಭರವಸೆ ಇದೆ.

ಡಿ ವೈ ಎಸ್ ಪಿ ತುಳಜಪ್ಪ ಸುಲ್ಪಿ, ಡಿವೈ ಎಸ್ ಪಿ ಚಂದ್ರ ಶೇಖರ್ ,ವಿನಯ ಕುಲಕರ್ಣಿ ಮೆಲೆ ಕೇಸ್ ದಾಖಲಿಸಿದ್ದೇವು‌.ನನಗೆ ಬಹಳ ಒತ್ತಾಯ ಮಾಡಿ ಸಾಕ್ಷಿ ಹೇಳಬೇಡಿ ಎಂದು ಒತ್ತಡ ಹಾಕಿದ್ರು.ನನಗೆ ರಾಜಿ ಯಾಗು ಎಂದು ಒತ್ತಾಯ ಮಾಡಿದ್ರು. ನಾವು ಇಬ್ಬರು ಡಿವೈಎಸ್ ಪಿ ಇದ್ವಿವೆ ನಿನಗೆ ಮುಂದೆ ಎನ್ ಕೌಂಟರ್ ಮಾಡಬೇಕಾಗುತ್ತೆ ಎಂದಿದ್ದ ಡಿ ವೈ ಎಸ್ ಪಿ ತುಳಜಪ್ಪ ಸುಲ್ಪಿ,

ನಮ್ಮ‌ ಮನೆಯಲ್ಲಿ ಬಂದು ಎನ್ ಕೌಂಟರ್ ಮಾಡೋದಾಗಿ ಬೆದರಿಕೆ ಹಾಕಿದ್ರು.ಧಾರವಾಡದ ಗೋವನನಕೊಪ್ಪ ಗ್ರಾಮದ ಮನೆಯಲ್ಲಿ ಗುರುನಾಥ್ ಗೌಡ ಹೇಳಿಕೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......