This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ತಂದೆ ತಾಯಿ ಶಾಲೆಗೆ ಹೋಗುತ್ತಿ ದ್ದಂತೆ 11 ತಿಂಗಳ ಮಗನೊಂದಿಗೆ ಆತ್ಮಹತ್ಯೆ – ಮಗನಿಗೆ ಮೊದಲು ನೇಣು ಹಾಕಿ ಅದೇ ಹಗ್ಗದಲ್ಲಿ ನೇಣು ಹಾಕಿಕೊಂಡ ನಿಖಿತಾ…..

WhatsApp Group Join Now
Telegram Group Join Now

ದಾವಣಗೆರೆ

ಪುಟ್ಟ ಮಗುವಿನೊಂದಿಗೆ ಮಹಿಳೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ನಡೆದಿದೆ ಮೃತರನ್ನು 25 ವರ್ಷದ ನಿಖಿತಾ ಹಾಗೂ 11 ತಿಂಗಳ ಮಗು ಅನೀಶ್ ಎಂದು ಗುರುತಿಸಲಾಗಿದೆ.

ಜಗಳೂರು ಪಟ್ಟಣದ ಜೆಸಿಆರ್ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.ಕೌಟುಂಬಿಕ ಕಲಹದ ಶಂಕೆ ವ್ಯಕ್ತವಾಗಿದೆ ಮೊದಲು ಮಗನಿಗೆ ನೇಣು ಬಿಗಿದು ನಂತರ ತಾನು ಅದೇ ಹಗ್ಗದಲ್ಲಿ ನೇಣಿಗೆ ಶರಣಾಗಿದ್ದಾರೆ ಮಹಿಳೆ

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುವ ಇಂಜಿನಿಯರ್ ಮನೋಜ್ ಕುಮಾರ್ ಪತ್ನಿ ನಿಖಿತಾ ತವರೂರು ಜಗಳೂರಿಗೆ ಬಂದಿದ್ದರು.ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.ನಿಖಿತಾ ತಂದೆ ತಾಯಿಯರಿಬ್ಬರೂ ಶಿಕ್ಷಕ ರಾಗಿದ್ದು ಅವರು ಬೆಳಗ್ಗೆ ಶಾಲೆಗೆ ಹೋದ ಸಮಯದಲ್ಲಿ ಈ ದುರ್ಘಟನೆ ನಡೆದಿದೆ.ಸ್ಥಳಕ್ಕೆ ಜಗಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk