ಬೆಂಗಳೂರು –
ರಾಜ್ಯದ ಪೊಲೀಸ್ ಇಲಾಖೆಯ ಸಿವಿಲ್ ವಿಭಾಗದ 25 PSI ಪೊಲೀಸ್ ಅಧಿಕಾರಿಗಳಿಗೆ CPI ಹುದ್ದೆಗೆ ಭಡ್ತಿ ಯನ್ನು ನೀಡಲಾಗಿದೆ. ಹೌದು ಧಾರವಾಡದ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ ಮಹೇಂದ್ರ ನಾಯಕ ಸೇರಿದಂತೆ ಒಟ್ಟು 25 ಅಧಿಕಾರಿಗಳಿಗೆ ಭಡ್ತಿ ಯನ್ನು ನೀಡಲಾಗಿದೆ
ಇನ್ನೂ ಭಡ್ತಿ ಪಡೆದ ಅಧಿಕಾರಿಗಳ ವಿವರ ಈ ಕೆಳಗಿನಂತೆ ಇದೆ